ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (16-07-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಪರೋಪದೇಶ ಮಾಡುವಾಗ ಪಾಂಡಿತ್ಯವನ್ನು ಮೆರೆಸುವುದು ಎಲ್ಲರಿಗೂ ಸುಲಭ. ತಾನು ಧರ್ಮದಲ್ಲಿ ನಡೆಯುವುದು ಯಾವನೋ ಒಬ್ಬ ಮಹಾತ್ಮನಿಗೆ ಸಾಧ್ಯವಾದೀತು. – ಸಮಯೋಚಿತಪದ್ಯಮಾಲಿಕಾ

Rashi

ಪಂಚಾಂಗ : ಭಾನುವಾರ, 16.07.2017

ಸೂರ್ಯ ಉದಯ ಬೆ.06.01 /ಸೂರ್ಯ ಅಸ್ತ ಸಂ.06.50
ಚಂದ್ರ ಅಸ್ತ ಬೆ.11.54 / ಚಂದ್ರ ಉದಯ ರಾ.12.12
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ಗ್ರೀಷ್ಮ ಋತು / ಆಷಾಢ ಮಾಸ, ಕೃಷ್ಣ ಪಕ್ಷ
ತಿಥಿ : ಸಪ್ತಮಿ (ಮ.01.37) / ನಕ್ಷತ್ರ: ರೇವತಿ, (ರಾ.12.20)
ಯೋಗ: ಅತಿಗಂಡ-ಸುಕರ್ಮ (ಬೆ.07.23-ರಾ.05.15)
ಕರಣ: ಭವ-ಬಾಲವ (ಮ.01.37-ರಾ.12.56)
ಮಳೆ ನಕ್ಷತ್ರ: ಆರಿದ್ರ / ಮಾಸ: ಕಟಕ / ತೇದಿ: 01


ರಾಶಿ ಭವಿಷ್ಯ :

ಮೇಷ : ಸಂಶೋಧನೆಗೆ ಹಿತೈಷಿಗಳಿಂದ ಉತ್ತೇಜನ ಲಭಿಸ ಲಿದೆ, ಉದ್ಯೋಗಕ್ಕೆ ಸಂಬಂಧಿಸಿದಂತೆ ಪ್ರಯಾಣ ಮಾಡುವಿರಿ
ವೃಷಭ : ಲೇವಾದೇವಿ ಹಾಗೂ ಇತರ ವಹಿವಾಟು ಗಳಲ್ಲಿ ಬಂಧುಗಳ ನಕಾರಾತ್ಮಕ ಪ್ರತಿಕ್ರಿಯೆ
ಮಿಥುನ: ರಚನಾತ್ಮಕ ಕಾರ್ಯಗಳಲ್ಲಿ ಮನೆಯವರ ಸಹಕಾರದಿಂದಾಗಿ ಯಶಸ್ಸು, ಗೌರವ ಸಿಗುವುದು
ಕಟಕ : ಶುಭ ಸಮಾರಂಭಗಳಿಗಾಗಿ ಹೆಚ್ಚು ಹಣ ಖರ್ಚು ಮಾಡುವಿರಿ
ಸಿಂಹ: ನಿಯೋಜಿತ ಕೆಲಸ- ಕಾರ್ಯಗಳನ್ನು ನಿರ್ವಹಿಸುವಿರಿ
ಕನ್ಯಾ: ಬಂಧುಗಳ ವಿವಾದಗಳು ಸಹಕಾರದಿಂದ ಇತ್ಯರ್ಥವಾಗಲಿವೆ

ತುಲಾ: ನಿಮ್ಮನ್ನು ಕಂಡರೆ ಆಗದ ವರ ಪ್ರಾಬಲ್ಯ ಕುಸಿಯಲಿದೆ
ವೃಶ್ಚಿಕ : ಹೊಸ ವ್ಯವಹಾರಕ್ಕೆ ಸ್ಥಳ ಬದಲಾವಣೆ ಸಾಧ್ಯತೆ
ಧನುಸ್ಸು: ನೆಂಟರ ನೆರವು ಸಿಗಲಿದೆ, ವ್ಯಾಪಾರ ದಲ್ಲಿ ಅಧಿಕ ಲಾಭ ಗಳಿಸುವ ಸಾಧ್ಯತೆಯಿದೆ
ಮಕರ: ಔದ್ಯೋಗಿಕ ಜೀವನದಲ್ಲಿ ನಿರ್ಣಾಯಕ ಘಟ್ಟ ತಲುಪುವ ಸಾಧ್ಯತೆ, ಪ್ರತಿಷ್ಠೆ ಹೆಚ್ಚುವುದು
ಕುಂಭ: ಸಂಶೋಧಕರು ಪ್ರಗತಿ ಸಾಧಿಸುವರು
ಮೀನ: ಹಿರಿಯರ ಆರೋಗ್ಯದ ಬಗ್ಗೆ ಗಮನ ಹರಿಸಿ


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download  :  Android / iOS  

Facebook Comments

Sri Raghav

Admin