ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (17-07-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಸಜ್ಜನರನ್ನು ಕಷ್ಟಗಳಿಂದ ಪಾರು ಮಾಡಲು ಕಾರಣರಾದವರು ಸಜ್ಜನರೇ. ಕೆಸರಿನಲ್ಲಿ ಸಿಕ್ಕಿಹಾಕಿಕೊಂಡ ಆನೆಗಳನ್ನು ಮೇಲೆಳೆಯಬಲ್ಲವು ಆನೆಗಳೇ ತಾನೇ? – ಹಿತೋಪದೇಶ, ಮಿತ್ರಲಾಭ

Rashi

ಪಂಚಾಂಗ : ಸೋಮವಾರ, 17.07.2017

ಸೂರ್ಯ ಉದಯ ಬೆ.06.02 /ಸೂರ್ಯ ಅಸ್ತ ಸಂ.06.50
ಚಂದ್ರ ಅಸ್ತ ಮ.12.48 / ಚಂದ್ರ ಉದಯ ರಾ.12.59
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ಗ್ರೀಷ್ಮ ಋತು / ಆಷಾಢ ಮಾಸ
ಕೃಷ್ಣ ಪಕ್ಷ / ತಿಥಿ : ಅಷ್ಟಮಿ (ಮ.12.05) / ನಕ್ಷತ್ರ: ಅಶ್ವಿನಿ (ರಾ.11.18)
ಯೋಗ: ಧೃತಿ (ರಾ.02.39) / ಕರಣ: ಕೌಲವ-ತೈತಿಲ (ಮ.12.05-ರಾ.11.07)
ಮಳೆ ನಕ್ಷತ್ರ: ಆರಿದ್ರ / ಮಾಸ: ಕಟಕ / ತೇದಿ: 02


ರಾಶಿ ಭವಿಷ್ಯ :

ಮೇಷ : ಸಹೋದರರ ನೆರವಿನಿಂದ ಗೃಹದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ
ವೃಷಭ : ಶತ್ರುಗಳ ನಾಶದಿಂದ ನೆಮ್ಮದಿ ಎನಿಸಲಿದೆ
ಮಿಥುನ: ಸ್ವತ್ತು ತಗಾದೆಗಳಿದ್ದರೆ ಮುಂದೂಡು ವುದು ಉತ್ತಮ, ಆಪ್ತಮಿತ್ರನಿಂದ ನೆರವು ಸಿಗಲಿದೆ
ಕಟಕ : ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಉತ್ಸಾಹ ಹೆಚ್ಚಲಿದೆ
ಸಿಂಹ: ಕೆಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ
ಕನ್ಯಾ: ಸಾಲ ನೀಡುವ ನೀವೇ ಸಾಲ ಪಡೆಯುವ ಸಂಭವ ಬರಬಹುದು

ತುಲಾ: ಜಾಗರೂಕತೆ ಹೆಜ್ಜೆ ಯಿಂದ ನಡೆಯುವುದು ಉತ್ತಮ
ವೃಶ್ಚಿಕ : ಇತಿಮಿತಿ ಇಲ್ಲದ ಸುತ್ತಾಟದಿಂದ ಪ್ರಯಾಸ ಪಡುವಿರಿ
ಧನುಸ್ಸು: ಹೊಸ ವ್ಯವಹಾರಗಳಲ್ಲಿ ಜಯವಿದೆ, ದೂರ ಪ್ರಯಾಣ
ಮಕರ: ಕೋರ್ಟ್-ಕಚೇರಿ ಕೆಲಸಗಳಲ್ಲಿ ಸಕಾರಾತ್ಮಕ ಬೆಳವಣಿಗೆ ಕಾಣುವಿಕೆಯಿಂದ ಸಂತಸ
ಕುಂಭ: ಸಹೋದರರ ಸೌಲಭ್ಯಗಳಿಗೆ ಸಾಲ ಮಾಡುವ ಸಂಭವವಿದೆ, ರಾಜಕಾರಣಿಗಳಿಗೆ ಶುಭದಿನ
ಮೀನ: ವಿಳಂಬಗತಿಯಲ್ಲಿ ಪುತ್ರರ ಸಮಸ್ಯೆಗೆ ಪರಿಹಾರ ಸಿಗಲಿದೆ, ಆಪ್ತರ ಭೇಟಿಯಿಂದ ಸಂತಸ


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download  :  Android / iOS  

Facebook Comments

Sri Raghav

Admin