ಸಾಮಾಜಿಕ ತಾಣಗಳಲ್ಲಿ ಸಂಜನಾ ಬೆತ್ತಲಾದ ವಿಡಿಯೋ ವೈರಲ್‌

ಈ ಸುದ್ದಿಯನ್ನು ಶೇರ್ ಮಾಡಿ

Sanjanaa-01

ಗಂಡ ಹೆಂಡತಿ ಹಾಟ್‌ ದೃಶ್ಯಗಳ ಮೂಲಕ ಸುದ್ದಿಯಾಗಿದ್ದ ನಟಿ ಸಂಜನಾ ಅವರು ಚಿತ್ರವೊಂದರ ದೃಶ್ಯಕ್ಕೆ ಸಂಪೂರ್ಣ ಬೆತ್ತಲಾಗಿರುವ ವಿಡಿಯೋವೊಂದು ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ. ಇತ್ತೀಚೆಗೆ ಬಿಡುಗಡೆಯಾದ ‘ಪಾರ್ಟ್‌ 2’ ಚಿತ್ರದಲ್ಲಿ ಸಂಜನಾ ಸಂಪೂರ್ಣ ಬೆತ್ತಲಾಗಿರುವ ದೃಶ್ಯವನ್ನು ಸೆನ್ಸಾರ್‌ ಕತ್ತರಿ ಪ್ರಯೋಗಿಸಿದ್ದು ಅದೇ ದೃಶ್ಯಗಳು ಇದೀಗ ವೈರಲ್‌ ಆಗಿದೆ. ವಿಡಿಯೋದಲ್ಲಿ ಕೈದಿಯಾಗಿದ್ದ ಸಂಜನಾಗೆ ವಿಚಾರಣೆ ವೇಳೆ ಪೊಲೀಸ್‌ ಅಧಿಕಾರಿ (ರವಿಶಂಕರ್‌) ನಗ್ನ ಗೊಳಿಸಿ ಚಿತ್ರ ಹಿಂಸೆ ನೀಡಿರುವುದು ಕಂಡು ಬಂದಿದೆ.

ಒಟ್ಟಾರೆಯಾಗಿ ಚಿತ್ರಕ್ಕೆ ಇನ್ನಷ್ಟು ಪ್ರಚಾರ ನೀಡುವ ಉದ್ದೇಶದಿಂದ ದೃಶ್ಯವನ್ನು ಲೀಕ್‌ ಮಾಡಲಾಗಿದೆ ಎಂದು ಹೇಳಲಾಗಿದೆ. ಇನ್ನು ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ಸಂಜನಾ, ಇಡೀ ತಂಡದ ಜೊತೆ ಬಂದು ಮಾತನಾಡುತ್ತೇನೆ. ಅಲ್ಲಿ ನಡೆದಿದ್ದೇ ಬೇರೆ ಇದೆ. ತೆರೆಗೆ ಬಂದಿರುವುದೇ ಬೇರೆ. ನಾನು ಬಹುಭಾಷಾ ನಟಿ. ಕಷ್ಟಪಟ್ಟು ಚಿತ್ರರಂಗದಲ್ಲಿ ಬೆಳೆದು ಬಂದಿದ್ದೇನೆ ಎಂದು ಹೇಳಿದ್ದಾರೆ. ವರದಿಗಳ ಪ್ರಕಾರ, ಸೆನ್ಸಾರ್ ವೇಳೆ ಕಟ್ ಮಾಡಲಾಗಿರುವ ದೃಶ್ಯವಿದು ಎನ್ನಲಾಗುತ್ತಿದೆ.

ನಿನ್ನೆ ನಡೆದ ಪ್ರೆಸ್ ಮೀಟ್ ವೇಳೆಯೂ ಪೊಲಿಸ್ ಟಾರ್ಚರ್`ನ ಪ್ರಮುಖ ದೃಶ್ಯವೊಂದಕ್ಕೆ ಕತ್ತರಿ ಹಾಕಲಾಗಿದೆ ಎಂದು ನಟಿ ಸಂಜನಾ ಅಸಮಾಧಾನ ವ್ಯಕ್ತಪಡಿಸಿದ್ದನ್ನ ಇಲ್ಲಿ ಸ್ಮರಿಸಬಹುದು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin