ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (19-07-2017)

ನಿತ್ಯ ನೀತಿ : ಕೋಪದ ರೂಪದಲ್ಲಿರುವ ಗಾಢವಾದ ಕತ್ತಲೆಯನ್ನು ಪ್ರಕಾಶಮಾನವಾದ ದೀಪ ಕಳೆಯಲಾರದು; ಬೆಂಕಿ ಕಡಿಮೆ ಮಾಡಲಾರದು; ಸೂರ್ಯನೂ ಸಹ ನಾಶಪಡಿಸಲಾರನು. – ಸುಭಾಷಿತಸುಧಾನಿಧಿ

Rashi

ಪಂಚಾಂಗ : ಮಂಗಳವಾರ, 18.07.2017

ಸೂರ್ಯ ಉದಯ ಬೆ.06.02 / ಸೂರ್ಯ ಅಸ್ತ ಸಂ.06.50
ಚಂದ್ರ ಅಸ್ತ ಮ.01.45 /ಚಂದ್ರ ಉದಯ ರಾ.01.49
ಹೇವಿಳಂಬಿ ಸಂವತ್ಸರ /ದಕ್ಷಿಣಾಯಣ / ಗ್ರೀಷ್ಮ ಋತು / ಆಷಾಢ ಮಾಸ
ಕೃಷ್ಣ ಪಕ್ಷ / ತಿಥಿ : ನವಮಿ (ಬೆ.10.00)
ನಕ್ಷತ್ರ: ಭರಣಿ (ರಾ.09.45) / ಯೋಗ: ಶೂಲ (ರಾ.11.38)
ಕರಣ: ಗರಜೆ-ವಣಿಜ್ (ಬೆ.10.00-ರಾ.08.46) / ಮಳೆ ನಕ್ಷತ್ರ: ಆರಿದ್ರ
ಮಾಸ: ಕಟಕ / ತೇದಿ: 03


ರಾಶಿ ಭವಿಷ್ಯ :

ಮೇಷ : ಅಗತ್ಯ ವ್ಯವಹಾರಗಳಿಂದ ಉತ್ತಮ ಲಾಭ ದೊರೆಯಲಿದೆ, ಉತ್ತಮ ಆರೋಗ್ಯ
ವೃಷಭ : ಹಿಂದಿನ ಸಾಲದಿಂದ ಸಮಸ್ಯೆ ಉಂಟಾಗಲಿದೆ
ಮಿಥುನ: ಹಿರಿಯ ಸಹೋದರನ ಸಲಹೆ- ಸಹಾಯದಿಂದ ನಿಧಾನಗತಿಯ ಪ್ರಗತಿ ಕಾಣುವಿರಿ
ಕಟಕ : ದೇವತಾ ಕಾರ್ಯಗಳಲ್ಲಿ ಆಸಕ್ತಿ ವಹಿಸುವಿರಿ
ಸಿಂಹ: ರುಚಿಕರ ಖಾದ್ಯ ಗಳ ಸೇವನೆಯಿಂದ ಮನೋ ಲ್ಲಾಸ, ನೆಮ್ಮದಿ ಸಿಗಲಿದೆ
ಕನ್ಯಾ: ಕೈಗೊಂಡ ಕಾರ್ಯ ಗಳಿಗೆ ಸೋದರಿಯರಿಂದ ಅಧಿಕ ಧನ ಸಹಾಯ ಸಿಗಲಿದೆ

ತುಲಾ: ಗೊಂದಲದ ಹೇಳಿಕೆ ಯಿಂದ ಸಂಕಷ್ಟಕ್ಕೆ ಸಿಲುಕುವಿರಿ
ವೃಶ್ಚಿಕ : ಉದ್ಯೋಗಾಕಾಂಕ್ಷಿ ಗಳ ಶುಭ ಸೂಚನೆಗಳಿವೆ
ಧನುಸ್ಸು: ಹಿರಿಯರಿಂದ ಪಡೆಯುವ ಸಲಹೆಗಳಿಂದ ಕೆಲ ಸನ್ನಿವೇಶಗಳಲ್ಲಿ ಅನಿರೀಕ್ಷಿತ ಬದಲಾವಣೆಯಾಗಲಿದೆ
ಮಕರ: ಧರ್ಮ ಕಾರ್ಯಗಳು ಪರದಾಟ ವಿಲ್ಲದೆ ಸುಗಮವಾಗಿ ಸಾಗಲಿವೆ, ದೂರ ಪ್ರಯಾಣ
ಕುಂಭ: ತಾಂತ್ರಿಕ ರಂಗದವರಿಗೆ ಅಧಿಕ ಶ್ರಮ
ಮೀನ: ಕೆಲಸಗಳಲ್ಲಿ ಪತ್ನಿ ಸಹಕಾರ ಪಡೆಯುವುದು ಉತ್ತಮ


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download  :  Android / iOS  

Facebook Comments

Sri Raghav

Admin