ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (20-07-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಬೇರೆ ಬೇರೆ ಶಾಸ್ತ್ರಗಳನ್ನು ಓದುವುದರಿಂದ ಜಾಣ್ಮೆಯನ್ನೂ, ವಿವೇಕವನ್ನೂ ಪಡೆಯು ತ್ತಾನೆ. ಕೇವಲ ತನ್ನ ಪ್ರಯತ್ನದಿಂದಲೇ ಎಷ್ಟು ವಿಷಯವನ್ನು ತಾನೇ ತಿಳಿಯಲು ಸಾಧ್ಯ? – ವಾಕ್ಯಪದೀಯ

Rashi

ಪಂಚಾಂಗ : ಗುರುವಾರ, 20.07.2017

ಸೂರ್ಯ ಉದಯ ಬೆ.06.03 / ಸೂರ್ಯ ಅಸ್ತ ಸಂ.06.50
ಚಂದ್ರ ಅಸ್ತ ಮ.03.35 / ಚಂದ್ರ ಉದಯ ರಾ.03.41
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ಗ್ರೀಷ್ಮ ಋತು
ಆಷಾಢ ಮಾಸ / ಕೃಷ್ಣ ಪಕ್ಷ / ತಿಥಿ : ದ್ವಾದಶಿ (ರಾ.01.13)
ನಕ್ಷತ್ರ: ರೋಹಿಣಿ (ಸಾ.05.25) / ಯೋಗ: ವೃದ್ಧಿ (ಸಾ.04.37)
ಕರಣ: ಕೌಲವ-ತೈತಿಲ (ಮ.02.52-ರಾ.01.13) / ಮಳೆ ನಕ್ಷತ್ರ: ಪುಷ್ಯ
ಮಾಸ: ಕಟಕ / ತೇದಿ: 05


ರಾಶಿ ಭವಿಷ್ಯ :

ಮೇಷ : ಸ್ವತ್ತು ವಿವಾದಗಳಿಂದ ಡೋಲಾಯಮಾನ ಸ್ಥಿತಿ ಉಂಟಾಗಲಿದೆ, ನಿರೀಕ್ಷೆಗೆ ತಕ್ಕ ಲಾಭವಿದೆ
ವೃಷಭ : ಸಾಮಾಜಿಕ ಸಮಾರಂಭ ಹಾಗೂ ಕಾರ್ಯಗಳ ನಿಮಿತ್ತ ದೂರ ಸಂಚಾರ ಮಾಡುವಿರಿ
ಮಿಥುನ: ಸ್ವಕಾರ್ಯಯನ್ನು ಮಂದಗತಿಯಲ್ಲಿ ಮಾಡುವಿರಿ, ಚಿಕ್ಕ ಮಕ್ಕಳಿಗೆ ಅಧ್ಯಯನದಲ್ಲಿ ಪ್ರಗತಿ
ಕಟಕ : ವಾಹನ ವ್ಯಾಪಾ ರಿಗಳಿಗೆ, ಹೊಸ ಉದ್ಯೋಗಿ ಗಳಿಗೆ ಅನುಕೂಲ
ಸಿಂಹ: ಕುಟುಂಬದಲ್ಲಿ ಎದುರಾಗುವ ಸಮಸ್ಯೆಗಳನ್ನು ಚೆನ್ನಾಗಿ ನಿಭಾಯಿಸುವಿರಿ
ಕನ್ಯಾ: ನಿರೀಕ್ಷೆ ಹುಸಿಯಾಗು ವುದಿಲ್ಲ, ಧನಾಗಮನವಾಗಲಿದೆ

ತುಲಾ: ಸಂಕಲ್ಪಿತ ಕಾರ್ಯ ಗಳು ವಿಳಂಬಗೊಳ್ಳಲಿವೆ
ವೃಶ್ಚಿಕ : ಹಿರಿಯ ಅಧಿಕಾರಿಗಳ ಕೃಪೆಯಿಂದ ಬಾಕಿ ಉಳಿದ ಕಾರ್ಯಗಳು ಪೂರ್ಣಗೊಳ್ಳಲಿವೆ
ಧನುಸ್ಸು: ಪುತ್ರನ ಪುಣ್ಯದಿಂದ ಪುಣ್ಯಕ್ಷೇತ್ರ ದರ್ಶನವಾಗಲಿದೆ
ಮಕರ: ಎಲ್ಲ ಕಾರ್ಯಗಳು ಸುಸೂತ್ರವಾಗಿ ನಡೆಯಲಿವೆ
ಕುಂಭ: ಹಿತಶತ್ರುಗಳಿಂದ ವಂಚನೆ ಸಾಧ್ಯತೆ
ಮೀನ: ನೆಮ್ಮದಿ ಮತ್ತು ಹೆಚ್ಚು ಸಂತಸದಿಂದಿರುವಿರಿ


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download  :  Android / iOS  

Facebook Comments

Sri Raghav

Admin