ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (21-07-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಅಧರ್ಮದಿಂದ ಕೆಲವು ವೇಳೆ ಬಹಳ ಏಳಿಗೆ ಹೊಂದುತ್ತಾನೆ. ಉತ್ತಮ ಸುಖಗಳನ್ನು ಕಾಣುತ್ತಾನೆ. ತನ್ನ ವಿರೋಧಿಗಳನ್ನೂ ಮೀರಿಸುತ್ತಾನೆ. ಆದರೆ ಬುಡಸಹಿತ ನಾಶವಾಗುವುದು ನಿಶ್ಚಿತ. – ಮನುಸ್ಮೃತಿ

Rashi

ಪಂಚಾಗ : ಶುಕ್ರವಾರ, 21.07.2017

ಸೂರ್ಯ ಉದಯ ಬೆ.06.03 / ಸೂರ್ಯ ಅಸ್ತ ಸಂ.06.49
ಚಂದ್ರ ಅಸ್ತ ಸಂ.4.48 / ಚಂದ್ರ ಉದಯ ರಾ.4.42
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ಗ್ರೀಷ್ಮ ಋತು / ಆಷಾಢ ಮಾಸ
ಕೃಷ್ಣ ಪಕ್ಷ / ತಿಥಿ : ತ್ರಯೋದಶಿ (ರಾ.9.50) / ನಕ್ಷತ್ರ: ಮೃಗಶಿರಾ (ಮ.2.53)
ಯೋಗ: ಧ್ರುವ (ಮ.12.48) / ಕರಣ: ಗರಜೆ-ವಣಿಜ್ (ಬೆ.11.32-ರಾ.9.50)
ಮಳೆ ನಕ್ಷತ್ರ: ಪುಷ್ಯ / ಮಾಸ: ಕಟಕ / ತೇದಿ: 06


ರಾಶಿ ಭವಿಷ್ಯ :

ಮೇಷ: ಅತ್ಯಂತ ಸಂಧಿಗ್ಧದಲ್ಲಿ ಕೆಲಸ ಮಾಡುವ ಸಾಧ್ಯತೆಗಳಿವೆ.
ವೃಷಭ: ಮಕ್ಕಳ ಉದ್ಯೋಗದ ಬಗ್ಗೆ ಶುಭ ವಾರ್ತೆ ಕೇಳುವಿರಿ.
ಮಿಥುನ: ತಂದೆಯಿಂದ ಆಸ್ತಿ ದೊರೆಯುತ್ತದೆ. ಕರ್ಕಾಟಕ: ತಾಯಿ ಅನಾರೋಗ್ಯದಿಂದ ಅಧಿಕ ಹಣ ಖರ್ಚು ಮಾಡುವಿರಿ.
ಸಿಂಹ: ಶ್ರದ್ಧೆಯಿಂದ ಕೆಲಸ ಮಾಡಿ ಗೌರವ ಗಳಿಸುವಿರಿ.
ಕನ್ಯಾ: ಧಾರ್ಮಿಕ ಸ್ಥಳಗಳಿಗೆ ಕುಟಂಬದೊಂದಿಗೆ ಪ್ರವಾಸ ಸಾಧ್ಯತೆ

ತುಲಾ: ಎಲ್ಲರನ್ನೂ ಗಮನ ಸೆಳೆಯುವಂತ ನಡವಳಿಕೆಯಿಂದ ಸಹಪಾಠಿಗಳಿಂದ ಕಿರಿಕಿರಿ ಉಂಟಾಗಲಿದೆ.
ವೃಶ್ಚಿಕ: ಮಕ್ಕಳ ಅಭಿವೃದ್ಧಿಗಾಗಿ ಯೋಜನೆ ರೂಪಿಸುವಿರಿ.
ಧನಸ್ಸು: ಸಂಕಷ್ಟ ಪರಿಹಾರಕ್ಕೆ ಕುಲದೇವರ ದರ್ಶನ ಮಾಡಿ.
ಮಕರ: ನಿಮ್ಮ ಗಾಂಭಿರ್ಯದ ನಡವಳಿಕೆಯಿಂದ ಗೌರವ ಸಿಗಲಿದೆ.
ಕುಂಭ: ಸಣ್ಣ ಹೂಡಿಕೆಯ ಬಂಡವಾಳ ಲಾಭದಾಯಕವಾಗಲಿದೆ.
ಮೀನ: ಕೆಲಸದಲ್ಲಿ ಅತ್ಯಂತ ಸಂದಿಗ್ಧತೆ ಇದ್ದರೂ ಅಂತಿಮ ಫಲಿತಾಂಶ ನಿಮ್ಮದೇ ಆಗಿರುತ್ತದೆ.


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download  :  Android / iOS  

Facebook Comments

Sri Raghav

Admin