ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (23-07-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಕೆಟ್ಟ ನಡತೆಯುಳ್ಳ ಮನುಷ್ಯನನ್ನು ಜನರು ನಿಂದಿಸುತ್ತಾರೆ. ಅವನು ಯಾವಾಗಲೂ ದುಃಖಿಯಾಗಿ, ರೋಗಿ ಯಾಗಿ ಅಲ್ಪಾಯುವಾಗುತ್ತಾನೆ. – ಮನುಸ್ಮೃತಿ

Rashi

ಪಂಚಾಂಗ : ಭಾನುವಾರ , 23.07.2017

ಸೂರ್ಯ ಉದಯ ಬೆ.06.03 / ಸೂರ್ಯ ಅಸ್ತ ಸಂ.06.49
ಚಂದ್ರ ಅಸ್ತ ನಾ.ಬೆ.06.49 / ಚಂದ್ರ ಉದಯ ರಾ.06.46
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ಗ್ರೀಷ್ಮ ಋತು / ಆಷಾಢ ಮಾಸ
ಕೃಷ್ಣ ಪಕ್ಷ /ತಿಥಿ : ಅಮಾವಾಸ್ಯೆ (ಮ.03.16) / ನಕ್ಷತ್ರ: ಪುನರ್ವಸು (ಬೆ.09.53)
ಯೋಗ: ವಜ್ರ (ರಾ.01.36) /ಕರಣ: ನಾಗವಾನ್-ಕಿಂಸ್ತುಘ್ನ (ಮ.03.16-ರಾ.01.46)
ಮಳೆ ನಕ್ಷತ್ರ: ಪುಷ್ಯ / ಮಾಸ: ಕಟಕ / ತೇದಿ: 08


ರಾಶಿ ಭವಿಷ್ಯ :

ಮೇಷ : ಕೈಗಾರಿಕಾ ಕ್ಷೇತ್ರದಲ್ಲಿ ಪ್ರಗತಿ ಸಾಧಿಸುವಿರಿ
ವೃಷಭ : ಪ್ರತಿಷ್ಠಿತರ ಭೇಟಿಯಿಂದ ಉದ್ಯೋಗಾ ಕಾಂಕ್ಷಿಗಳಿಗೆ ಉದ್ಯೋಗ ಲಾಭವಿದೆ
ಮಿಥುನ: ನಿಮಗೆ ಬರಬೇಕಾಗಿದ್ದ ಹಣ ಸುಲಭವಾಗಿ ಬರದೆ ಸ್ವಲ್ಪ ಕಿರಿಕಿರಿ ಎನಿಸಲಿದೆ
ಕಟಕ : ಹಣಕಾಸಿನ ವಿಚಾರದ ಬಗ್ಗೆ ಮಾತುಕತೆ ನಡೆವ ಸಾಧ್ಯತೆಯಿದೆ
ಸಿಂಹ: ಸ್ವತ್ತು ವ್ಯವಹಾರಗಳಲ್ಲಿ ಸೋದರರೊಂದಿಗೆ ಕಿರಿಕಿರಿ
ಕನ್ಯಾ: ಹಿತಶತ್ರುಗಳು ಕುಟುಂಬ ಕಲಹಗಳಿಗೆ ಬಲಿಪಶು ಮಾಡುವ ಸಂಭವವಿದೆ
ತುಲಾ: ವೈವಾಹಿಕ ಮಾತುಕತೆ ಉತ್ತಮ ಹಂತ ತಲುಪಲಿದೆ

ವೃಶ್ಚಿಕ : ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಗೊಳ್ಳುವಿಕೆಯಿಂದ ಕಲಾವಿದರಿಗೆ ಖರ್ಚಿಗೆ ತೊಂದರೆ ಇಲ್ಲ
ಧನುಸ್ಸು: ಉನ್ನತ ಅಧಿಕಾರಿಗಳ ಅನುಭವದ ಸಲಹೆ ಗಳಿಂದ ನಿಮ್ಮ ಯೋಜನೆಗೆ ಅನುಕೂಲವಾಗಲಿದೆ
ಮಕರ: ಉದ್ಯೋಗಿಗಳಿಗೆ ಬಿಡುವಿಲ್ಲದ ಒತ್ತಡಗಳು
ಕುಂಭ: ಸತತ ಪ್ರಯತ್ನದಿಂದ ಯಶಸ್ಸು ಸಾಧಿಸುವಿರಿ
ಮೀನ: ಆತ್ಮ ಗೌರವ ವೃದ್ಧಿಯಾಗಲಿದೆ


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download  :  Android / iOS  

Facebook Comments

Sri Raghav

Admin