25ರಂದು ಭಾರತ ತಂಡಕ್ಕೆ ಮ್ಯಾನೇಜರ್ ಆಯ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

BCCI--01

ನವದೆಹಲಿ, ಜು.23- ರವಿಶಾಸ್ತ್ರೀಯವರಿಂದ ತೆರವಾಗಿರುವ ಮ್ಯಾನೇಜರ್ ಹುದ್ದೆಗೆ ಜುಲೈ 25ರಂದು ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ಬಿಸಿಸಿಐನ ಸಿ.ಕೆ.ಖನ್ನಾ ತಿಳಿಸಿದ್ದಾರೆ. ಇದೇ ಸಮಯದಲ್ಲಿ ಮ್ಯಾನೇಜರ್ ಆಯ್ಕೆಗೆ ಕೆಲವು ನಿಯಮಗಳನ್ನು ಅಳವಡಿಸಲು ಆ ಹುದ್ದೆ ಅಲಂಕರಿಸುವವರು ಕನಿಷ್ಠ 10 ವರ್ಷಗಳ ಕಾಲ ರಾಜ್ಯ ತಂಡಗಳಲ್ಲಿ ಅನುಭವವನ್ನು ಹೊಂದಿರಬೇಕು ಮತ್ತು 60 ವರ್ಷಕ್ಕಿಂತಲೂ ಕಡಿಮೆ ವಯಸ್ಸಿನವರಾಗಿರಬೇಕೆಂದು ಎಂದು ಖನ್ನಾ ತಿಳಿಸಿದ್ದಾರೆ. ರವಿಶಾಸ್ತ್ರಿ ಅವರು ಭಾರತ ತಂಡದ ಮುಖ್ಯ ತರಬೇತಿದಾರರಾದ ನಂತರ ಆ ಹುದ್ದೆಗೆ ಯಾರು ನೇಮಿಸಬೇಕೆಂದು ಬಿಸಿಸಿಐಗೆ ದೊಡ್ಡ ತಲೆನೋವಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin