ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (24-07-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಪ್ರಾಣಿಗಳಿಗೆ ಜನ್ಮವೇ ದುಃಖ. ಜೀವನವು ದುಃಖಗಳಿಂದ ತುಂಬಿದೆ. ಅಲ್ಲದೆ ಮೃತ್ಯುವು ಕಾದಿದೆ. ಆದುದರಿಂದ ತತ್ತ್ವ ಬಲ್ಲವರು ಸಂಸಾರವನ್ನು ಬಿಟ್ಟು ಮುಕ್ತಿಗೋಸ್ಕರ ಯತ್ನ ಮಾಡುತ್ತಾರೆ. – ಕಿರಾತಾರ್ಜುನೀಯ

Rashi

ಪಂಚಾಂಗ : ಸೋಮವಾರ, 24.07.2017

ಸೂರ್ಯ ಉದಯ ಬೆ.06.04 / ಸೂರ್ಯ ಅಸ್ತ ಸಂ.06.49
ಚಂದ್ರ ಉದಯ ಬೆ.06.46 / ಚಂದ್ರ ಅಸ್ತ ರಾ.07.44
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಶ್ರಾವಣ ಮಾಸ
ಶುಕ್ಲ ಪಕ್ಷ / ತಿಥಿ : ಪ್ರತಿಪತ್ (ಮ.12.23) / ನಕ್ಷತ್ರ: ಪುಷ್ಯಾ-ಆಶ್ಲೇಷಾ (ಬೆ.07.43-ನಾ.ಬೆ.06.00) / ಯೋಗ: ಸಿದ್ಧಿ (ರಾ.10.22) / ಕರಣ: ಭವ-ಬಾಲವ (ಮ.12.23-ರಾ.11.06) / ಮಳೆ ನಕ್ಷತ್ರ: ಪುಷ್ಯ / ಮಾಸ: ಕಟಕ / ತೇದಿ: 09


ರಾಶಿ ಭವಿಷ್ಯ :

ಮೇಷ : ಸಮಾಜದಲ್ಲಿ ಗೌರವ ಲಭಿಸಲಿದೆ
ವೃಷಭ : ಸಂಬಂಧಗಳು, ಕಷ್ಟ-ಕಾರ್ಪಣ್ಯಗಳ ಬಗ್ಗೆ ಕಳವಳಗಳು ಪೂರ್ಣಗೊಳ್ಳುವಿಕೆಯಿಂದ ಸಂತಸ ತರಲಿದೆ
ಮಿಥುನ: ಸದಾ ನಿಮ್ಮೊಂದಿಗಿರುವ ಸನ್ಮಿತ್ರರ ಸಹಾಯ ನಿಮಗೆ ಒದಗಲಿದೆ, ಉತ್ತಮ ದಿನ
ಕಟಕ : ನಿಮ್ಮ ಕೆಲಸ ನೀವೇ ಪೂರೈಸಿಕೊಳ್ಳುವುದರಿಂದ ಪ್ರಶಂಸೆಗಳು ಕೇಳಿ ಬರಲಿವೆ
ಸಿಂಹ: ವೈಯಕ್ತಿಕ ಸಮಸ್ಯೆಗಳ ಪರಿಹಾರಕ್ಕೆ ಆಪ್ತಮಿತ್ರರ ನೆರವು ದೊರೆಯಲಿದೆ
ಕನ್ಯಾ: ಬುದ್ಧಿಜೀವಿಗಳ ಸಲಹೆ ಯಿಂದ ಉನ್ನತ ಮಟ್ಟದ ಸಾಧನೆಯಾಗಲಿದೆ

ತುಲಾ: ಸಾವಧಾನದಿಂದ ಹೆಜ್ಜೆ ಹಾಕಿದರೆ ಯಶಸ್ಸು ಸಾಧಿಸುವಿರಿ
ವೃಶ್ಚಿಕ : ತಂತ್ರಜ್ಞರು ಹೊಸತಾಗಿ ಕೈಗೊಳ್ಳುವ ಕನಸುಗಳು ಸಾಕಾರಗೊಳ್ಳಲಿವೆ
ಧನುಸ್ಸು: ನ್ಯಾಯಾಂಗ ವಿಷಯಗಳಲ್ಲಿ ಅಡೆತಡೆಯಾಗಲಿದೆ
ಮಕರ: ಹಿನ್ನಡೆ ಕಂಡಿದ್ದ ಆರ್ಥಿಕ ಮಟ್ಟ ಹಂತ ಹಂತವಾಗಿ ಸುಧಾರಣೆಯಾಗಲಿದೆ
ಕುಂಭ: ಮಗನ ವ್ಯಾಸಂಗಕ್ಕೆ ಪ್ರಗತಿ ಕಾಣುವಿರಿ
ಮೀನ: ಸಂಬಂಧಗಳಲ್ಲಿ ಬಾಂಧವ್ಯ ವೃದ್ಧಿಗೊಳ್ಳಲಿದೆ


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download  :  Android / iOS  

Facebook Comments

Sri Raghav

Admin