ವೇಟ್‍ಲಿಫ್ಟರ್ ಕೊನ್ಸಮ್ ಒರ್ಮಿಲಾ ದೇವಿಗೆ ಚಿನ್ನದ ಪದಕ

Wight-Lift

ನವದೆಹಲಿ, ಜು.25-ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ನಡೆದ ಏಷ್ಯನ್ ಯೂತ್ ಅಂಡ್ ಜ್ಯೂನಿಯರ್ ವೇಟ್‍ಲಿಫ್ಟಿಂಗ್ ಚಾಂಪಿಯನ್‍ಶಿಪ್‍ನಲ್ಲಿ ಭಾರತದ ವೇಟ್‍ಲಿಫ್ಟರ್ ಕೊನ್ಸಮ್ ಒರ್ಮಿಲಾ ದೇವಿ ಚಿನ್ನದ ಪದಕ ಗೆದ್ದಿದ್ದಾರೆ.  ಮಣಿಪುರದವರಾದ ಇವರು 44 ಕೆಜಿ ವಿಭಾಗದಲ್ಲಿ 56 ಕೆಜಿ ಸ್ನಾಚ್ ಮತ್ತು 70 ಕೆಜಿ ಕ್ಲೀನ್ ಅಂಡ್ ಜರ್ಕ್ ಸಹಿತ ಒಟ್ಟು 126 ಕೆಜಿ ತೂಕ ಎತ್ತುವ ಮೂಲಕ ಅಗ್ರಸ್ಥಾನ ಪಡೆದರು ಎಂದು ಭಾರತೀಯ ವೇಟ್‍ಲಿಫ್ಟಿಂಗ್ ಫೆಡರೇಷನ್ (ಐಡಬ್ಲ್ಯುಎಫ್) ಪ್ರಕಟಣೆಯಲ್ಲಿ ತಿಳಿಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin