ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (26-07-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಯಾರ ಕೆಲಸಕ್ಕೆ ಚಳಿ, ಸೆಕೆ, ಭಯ, ಪ್ರೀತಿ, ಸಂಪತ್ತು, ಬಡತನ ಇವು ಯಾವುವೂ ಅಡ್ಡಿಯಾಗವೋ, ಅವನನ್ನು ಪಂಡಿತನೆನ್ನುತ್ತಾರೆ.- ಸಮಯೋಚಿತ ಪದ್ಯಮಾಲಿಕಾ

Rashi

ಪಂಚಾಂಗ : ಬುಧವಾರ, 26.07.2017

ಸೂರ್ಯ ಉದಯ ಬೆ.6.04 / ಸೂರ್ಯ ಅಸ್ತ ಸಂ.6.48
ಚಂದ್ರ ಉದಯ ಬೆ.8.43 / ಚಂದ್ರ ಅಸ್ತ ರಾ.9.22
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ವರ್ಷಋತು / ಶ್ರಾವಣಮಾಸ
ಶುಕ್ಲಪಕ್ಷ / ತಿಥಿ : ತೃತೀಯಾ (ಬೆ.8.09)
ನಕ್ಷತ್ರ: ಪೂರ್ವಫಲ್ಗುಣಿ (ರಾ.4.23) / ಯೋಗ: ವರೀಯಾನ್ (ಸಾ.5.16)
ಕರಣ: ಗರಜೆ-ವಣಿಜ್ (ಬೆ.8.09-ರಾ.7.29) / ಮಳೆ ನಕ್ಷತ್ರ: ಪುಷ್ಯ
ಮಾಸ: ಕಟಕ / ತೇದಿ: 11


ರಾಶಿ ಭವಿಷ್ಯ :

ಮೇಷ :ಮನಸ್ಸಿನಲ್ಲಿ ಅವ್ಯಕ್ತ ಭಯ ಕಾಡುವುದು
ವೃಷಭ : ಎಲ್ಲವನ್ನು ಸಂಶಯದ ದೃಷ್ಟಿಯಿಂದ ನೋಡುವುದನ್ನು ಬಿಡಿ
ಮಿಥುನ: ಶ್ರಮಕ್ಕೆ ತಕ್ಕ ಪ್ರತಿಫಲ, ಕುಟುಂಬದೊಂದಿಗೆ ಸಮಯ ಕಳೆಯುವಿರಿ.
ಕಟಕ : ನಿರೀಕ್ಷೆಗೂ ಮೀರಿ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ.
ಸಿಂಹ: ಸಹೋದ್ಯೋಗಿಗಳೊಂದಿಗೆ ಸೌಹಾರ್ದಯುತವಾಗಿ ವ್ಯವಹರಿಸಿ
ಕನ್ಯಾ: ಇಂದಿನ ಹಿನ್ನಡೆ ಮುಂದಿನ ಯಶಸ್ಸಿಗೆ ಮುನ್ನುಡಿ

ತುಲಾ: ಅಧಿಕ ಖರ್ಚಿನಿಂದ ಮಾನಸಿಕ ತಳಮಳ
ವೃಶ್ಚಿಕ : ಮಾಡದ ತಪ್ಪಿಗೆ ನೀವು ತಲೆತಗ್ಗಿಸಬೇಕಾಗುವುದು
ಧನುಸ್ಸು: ವ್ಯಾಪಾರದಲ್ಲಿ ದಿಢೀರ್ ಕುಸಿತ, ಕಡಿಮೆ ಲಾಭ
ಮಕರ: ಸಕಾಲಕ್ಕೆ ಸ್ನೇಹಿತರಿಂದ ಸಹಾಯ ಸಿಗದು
ಕುಂಭ: ಹಿರಿಯರ ಆರೋಗ್ಯದ ಕಡೆ ಗಮನವಿರಲಿ, ಅಂದುಕೊಂಡಿದ್ದು ಸಾಧಿಸುವಿರಿ.
ಮೀನ: ಯಾವುದೇ ವ್ಯವಹಾರಕ್ಕೆ ಕೈ ಹಾಕಿದರೂ ಲಾಭ ಖಂಡಿತ.


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download  :  Android / iOS  

Facebook Comments

Sri Raghav

Admin