ರಾಷ್ಟ್ರಪತಿ ಕೋವಿಂದ್- ಪ್ರಧಾನಿ ಮೋದಿ ಮೊದಲ ಭೇಟಿ

Modi-And-Kovind

ನವದೆಹಲಿ, ಜು.26- ಭಾರತದ 14ನೇ ರಾಷ್ಟ್ರಪತಿಯಾಗಿ ನಿನ್ನೆಯಷ್ಟೇ ಅಧಿಕಾರ ವಹಿಸಿಕೊಂಡ ರಾಮನಾಥ ಕೋವಿಂದ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ರಾಷ್ಟ್ರಪತಿ ಭವನದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು. ರಾಷ್ಟ್ರಪತಿ ಅವರ ಭೇಟಿ ನಂತರ ತಮ್ಮ ಈ ಭೇಟಿಯ ಭಾವಚಿತ್ರಗಳನ್ನು ಟ್ವೀಟರ್‍ನಲ್ಲಿ ಹರಿಯ ಬಿಟ್ಟಿರುವ ಮೋದಿ, ನಾನು ಇಂದು ನುತನ ರಾಷ್ಟ್ರಪತಿ ರಾಮನಾಥ ಕೋವಿಂದ್ ಜೀ ಅವರನ್ನು ಭೇಟಿ ಮಾಡಿ ಮಾತನಾಡಿಸಿದೆ ಎಂದು ಹೇಳಿದ್ದಾರೆ. ಮೋದಿಯವರ ಈ ಟ್ವೀಟ್ ಈಗ ಎಲ್ಲರ ಗಮನ ಸೆಳೆದಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin