ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (27-07-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಸಾಮದಿಂದ, ಹಣ ಕೊಡುವುದರಿಂದ, ಒಳ ಸಂಚಿನಿಂದ ಬೇರೆಬೇರೆಯಾಗಿ ಆಗಲಿ, ಎಲ್ಲವನ್ನೂ ಒಟ್ಟಿಗೆ ಉಪಯೋಗಿಸಿಯಾಗಲಿ ಶತ್ರುಗಳನ್ನು ಗೆಲ್ಲಬೇಕು. ಯುದ್ಧವನ್ನು ಮಾಡಬಾರದು. – ಮನುಸ್ಮೃತಿ

Rashi

ಪಂಚಾಂಗ : ಗುರುವಾರ, 27.07.2017

ಸೂರ್ಯ ಉದಯ ಬೆ.06.04 / ಸೂರ್ಯ ಅಸ್ತ ಸಂ.06.48
ಚಂದ್ರ ಉದಯ ಬೆ.09.37 / ಚಂದ್ರ ಅಸ್ತ ರಾ.10.06
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಶ್ರಾವಣ ಮಾಸ
ಶುಕ್ಲ ಪಕ್ಷ / ತಿಥಿ : ಚತುರ್ಥಿ (ಬೆ.07.01) / ನಕ್ಷತ್ರ: ಉತ್ತರಫಲ್ಗುಣಿ (ರಾ.04.40)
ಯೋಗ: ಪರಿಘ (ಮ.03.34) / ಕರಣ: ಬಾಲವ-ಕೌಲವ (ಬೆ.07.01-ರಾ.06.44)
ಮಳೆ ನಕ್ಷತ್ರ: ಪುಷ್ಯ / ಮಾಸ: ಕಟಕ / ತೇದಿ: 12


ರಾಶಿ ಭವಿಷ್ಯ :

ಮೇಷ : ಜವಾಬ್ದಾರಿಯುತ ಮಾತಿನಿಂದ ಸುತ್ತಲಿನವರ ಪ್ರೀತಿಗೆ ಪಾತ್ರರಾಗುವಿರಿ
ವೃಷಭ : ಸತ್ಕಾರ್ಯ ನಿಷ್ಠೆಯಿಂದ ಕುಟುಂಬದಲ್ಲಿ ಸಂತಸ, ಉನ್ನತ ವ್ಯಾಸಂಗದವರಿಗೆ ತೃಪ್ತಿ ಇದೆ
ಮಿಥುನ: ವ್ಯಾಪಾರಿಗಳಿಗೆ ಸಕಾರಾತ್ಮಕ ಬದಲಾವಣೆ ಯಿಂದ ಲಾಭ, ಆಲೋಚಿಸಿ ಮುನ್ನಡೆದರೆ ಒಳಿತು
ಕಟಕ : ಸಾಮಾಜಿಕ ಕಾರ್ಯ ಗಳಿಂದ ಪ್ರಶಂಸೆ ಹೆಚ್ಚಲಿದೆ
ಸಿಂಹ: ಬಂಧುಗಳಲ್ಲಿ ಬಾಂಧವ್ಯ ವೃದ್ಧಿಗೊಳ್ಳುವಿಕೆಯಿಂದ ಜೀವನಮಟ್ಟ ಸುಧಾರಿಸಲಿದೆ
ಕನ್ಯಾ: ಉತ್ತಮ ಆದಾಯ ದಿಂದ ಸಾಲ ತೀರಿಸುವಿರಿ

ತುಲಾ: ಆರೋಗ್ಯದಲ್ಲಿ ಉಂಟಾಗುವ ಸಮಸ್ಯೆಗಳಿಗೆ ಮುಕ್ತಿ ದೊರೆಯಲಿದೆ
ವೃಶ್ಚಿಕ : ವ್ಯಾಪಾರಿಗಳಿಗೆ ಅನುಕೂಲಕರ ವಾತಾವರಣ
ಧನುಸ್ಸು: ಹಿಂದಿನ ಚಿಂತೆಗಳಿಗೆ ಪರಿಹಾರ ಸಿಕ್ಕಿ ನೆಮ್ಮದಿಯಿಂದಿರುವಿರಿ, ಸಂತಸದ ದಿನ
ಮಕರ: ತುರ್ತು ಕೆಲಸಗಳಿಗೆ ದಿಢೀರ್ ನಿರ್ಧಾರ ಬೇಡ
ಕುಂಭ: ಮಂಗಳಕಾರ್ಯಗಳಿಗೆ ನೆರವು ಸಿಗಲಿದೆ
ಮೀನ: ಬುದ್ಧಿಜೀವಿಗಳಿಗೆ ಹೆಚ್ಚಿನ ಆದಾಯವಿದೆ.


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download  :  Android / iOS  

Facebook Comments

Sri Raghav

Admin