ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (28-07-2017)

ನಿತ್ಯ ನೀತಿ : ಅಭಿಮಾನಶಾಲಿಯು, ಕ್ಷಣಿಕವಾದ ಪ್ರಾಣಗಳಿಂದ ಸ್ಥಿರವಾದ ಕೀರ್ತಿಯನ್ನು ಗಳಿಸಲು ಯತ್ನಿಸಿದಾಗ, ಮಿಂಚಿನಂತೆ ಚಂಚಲವಾದ ರಾಜ್ಯಲಕ್ಷ್ಮಿಯೆಂಬ ಫಲವು ಕೇವಲ ಪ್ರಾಸಂಗಿಕ. – ಗರುಡಪುರಾಣ

Rashi

ಪಂಚಾಂಗ : ಶುಕ್ರವಾರ, 28.07.2017

ಸೂರ್ಯ ಉದಯ ಬೆ.6.04 / ಸೂರ್ಯ ಅಸ್ತ ಸಂ.6.48
ಚಂದ್ರ ಉದಯ ಬೆ.10.28 / ಚಂದ್ರ ಅಸ್ತ ರಾ.10.48
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ವರ್ಷಋತು / ಶ್ರಾವಣಮಾಸ
ಶುಕ್ಲಪಕ್ಷ / ತಿಥಿ : ಪಂಚಮಿ (ಬೆ.6.39) / ನಕ್ಷತ್ರ: ಹಸ್ತಾ (ರಾ.5.40)
ಯೋಗ: ಶಿವ (ಮ.2.29) / ಕರಣ: ಬಾಲವ-ಕೌಲವ (ಬೆ.6.39-ಸಾ.6.44)
ಮಳೆ ನಕ್ಷತ್ರ: ಪುಷ್ಯ / ಮಾಸ: ಕಟಕ / ತೇದಿ: 13


ರಾಶಿ ಭವಿಷ್ಯ :

ಮೇಷ : ಹಣಕಾಸಿನ ವ್ಯವಹಾರಗಳನ್ನು ಎಚ್ಚರಿಕೆಯಿಂದ ನಿರ್ವಹಿಸಿರಿ
ವೃಷಭ : ಅನೇಕ ವಿಷಯಗಳಲ್ಲಿ ಮಾತನಾಡದೆ ಮೌನ ವಹಿಸುವುದು ಲೇಸು
ಮಿಥುನ: ನಿಮ್ಮ ಕಾಮನೆಗಳು ಈಡೇರವವು, ಬಂಧುಮಿತ್ರರ ನೆರವು ಸಿಗಲಿದೆ
ಕಟಕ : ನ್ಯಾಯಾಲಯದ ಅಲೆದಾಟ ತಪ್ಪಲಿದೆ
ಸಿಂಹ:ಪ್ರೀತಿ ಪಾತ್ರರೊಂದಿಗೆ ಭಿನ್ನಾಭಿಪ್ರಾಯ
ಕನ್ಯಾ: ಯಾಂತ್ರಿಕ ಜೀವನದಿಂದ ಜಿಗುಪ್ಸೆ

ತುಲಾ: ಬಂಧುಗಳ ಆಗಮನದಿಂದ ಮನೋಲ್ಲಾಸ
ವೃಶ್ಚಿಕ : ನೂತನ ಕಾರ್ಯಭಾರಕ್ಕೆ ಕೈ ಹಾಕದಿರಿ
ಧನುಸ್ಸು: ಮಿತ್ರರ ಬಳಗ ಹೆಚ್ಚುವ ಸಾಧ್ಯತೆ
ಮಕರ: ಅನಾರೋಗ್ಯ, ಸಹೋದ್ಯೋಗಿಗಳೊಂದಿಗೆ ಸೌಹಾರ್ದಯುತವಾಗಿ ವರ್ತಿಸಿ
ಕುಂಭ: ಭೋಜನ ಸುಖ, ದೇಹಾರೋಗ್ಯ
ಮೀನ: ಮಿತ್ರರಿಂದಲೇ ಅಪವಾದ, ಮನೆಯಲ್ಲಿ ಅಶಾಂತಿ ವಾತಾವರಣ


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download  :  Android / iOS  

Facebook Comments

Sri Raghav

Admin