ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (29-07-2017)

ನಿತ್ಯ ನೀತಿ : ಸಜ್ಜನರು ದುಷ್ಟರ ಸಹವಾಸದಲ್ಲಿದ್ದರೂ ತಮ್ಮ ಸ್ವಭಾವವನ್ನು ಬಿಡುವುದಿಲ್ಲ. ಕಾಗೆಗಳ ಜೊತೆ ಇದ್ದರೂ ಕೋಗಿಲೆಗಳು ಇಂಪಾದ ಧ್ವನಿಯನ್ನು ತ್ಯಜಿಸುವುದಿಲ್ಲ.- ಸುಭಾಷಿತರತ್ನ ಸಮುಚ್ಚಯ

Rashi

ಪಂಚಾಂಗ : ಶನಿವಾರ,29.07.2017

ಸೂರ್ಯ ಉದಯ ಬೆ.06.05 / ಸೂರ್ಯ ಅಸ್ತ ಸಂ.06.48
ಚಂದ್ರ ಉದಯ ಮ.11.17 / ಚಂದ್ರ ಅಸ್ತ ರಾ.11.29
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಶ್ರಾವಣ ಮಾಸ
ಶುಕ್ಲ ಪಕ್ಷ / ತಿಥಿ : ಷಷ್ಠಿ (ಬೆ.07.01) / ನಕ್ಷತ್ರ: ಚಿತ್ತಾ (ದಿನಪೂರ್ತಿ)
ಯೋಗ: ಸಿದ್ಧ (ಮ.01.59) / ಕರಣ: ತೈತಿಲ-ಗರಜೆ (ಬೆ.07.01-ರಾ.07.29)
ಮಳೆ ನಕ್ಷತ್ರ: ಪುಷ್ಯ / ಮಾಸ: ಕಟಕ / ತೇದಿ: 14


ರಾಶಿ ಭವಿಷ್ಯ :

ಮೇಷ : ಸತ್ಕಾರ್ಯಗಳ ನಿರ್ವಹಣೆ, ಬೌದ್ಧಿಕ ಕಾರ್ಯಕ್ರಮಗಳ ಸಂಭ್ರಮ ನಡೆಯಲಿದೆ
ವೃಷಭ : ಕುಟುಂಬದಲ್ಲಿ ನೆಮ್ಮದಿಯ ಜೀವನ ನಡೆಸಲು ಯಾವ ತೊಂದರೆಯೆನಿಸದು
ಮಿಥುನ: ಧಾರ್ಮಿಕ ವಿಷಯಗಳತ್ತ ಹೆಚ್ಚಿನ ಸಮಯ ವ್ಯಯಿಸುವುವಿರಿ, ಉತ್ತಮ ದಿನ
ಕಟಕ : ಸರ್ಕಾರಿ ನೌಕರರಿಗೆ ನೌಕರಿಯಲ್ಲಿ ಅಸ್ಥಿರತೆ ಭೀತಿ
ಸಿಂಹ: ನಿಮ್ಮ ಮಾತುಗಳಿಗೆ ಹಿರಿಯರಿಂದ ಕಿರಿಯರಿಂದ ಹೆಚ್ಚಿನ ಬೆಲೆ ಸಿಗಲಿದೆ
ಕನ್ಯಾ: ದೀರ್ಘಕಾಲದ ಸಮಸ್ಯೆಗಳು ಹೊಂದಾಣಿಕೆ ಯಿಂದ ಕೊನೆಗಾಣಲಿವೆ

ತುಲಾ: ಸ್ಥಿರ-ಚರಾಸ್ತಿಗಳ ಬಗ್ಗೆ ವಿಚಾರ ವಿನಿಮಯವಾಗಲಿದೆ
ವೃಶ್ಚಿಕ : ಸಾಲ ವಸೂಲಿಗಾಗಿ ಹರಸಾಹಸ ಪಡುವಿರಿ
ಧನುಸ್ಸು: ಕೆಲವು ದಿನಗಳ ಕನಸು ನನಸಾಗಲಿದೆ
ಮಕರ: ಸರ್ಕಾರಿ ಉದ್ಯೋಗಿಗಳಿಗೆ ಅಧಿಕಾರಿಗಳ ಸಹಾಯದಿಂದ ಬದಲಾವಣೆಯಾಗಲಿದೆ
ಕುಂಭ: ಸ್ನೇಹಿತರ ಆಗಮನದಿಂದ ಹರ್ಷವೆನಿಸಲಿದೆ
ಮೀನ: ದಾಯಾದಿಗಳ ಕಲಹದಿಂದ ಮುಕ್ತಿ ಪಡೆಯುವಿರಿ


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download  :  Android / iOS  

Facebook Comments

Sri Raghav

Admin