ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (30-07-2017)

ನಿತ್ಯ ನೀತಿ : ಹಾವುಗಳು, ದುಷ್ಟರು, ಮತ್ತೊಬ್ಬರ ಒಡವೆಯನ್ನಪಹರಿಸುವವರು, ಇವರ ಅಭಿಪ್ರಾಯಗಳು ಫಲಿಸುವುದಿಲ್ಲ. ಆದುದ ರಿಂದಲೇ ಈ ಪ್ರಪಂಚ ಇನ್ನೂ ಉಳಿದಿದೆ. – ಪಂಚತಂತ್ರ, ಮಿತ್ರಭೇದ

Rashi

ಪಂಚಾಂಗ : ಭಾನುವಾರ,30.07.2017

ಸೂರ್ಯ ಉದಯ ಬೆ.06.05 / ಸೂರ್ಯ ಅಸ್ತ ಸಂ.06.47
ಚಂದ್ರ ಉದಯ ಮ.12.06 / ಚಂದ್ರ ಅಸ್ತ ರಾ.12.10
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಶ್ರಾವಣ ಮಾಸ
ಶುಕ್ಲ ಪಕ್ಷ / ತಿಥಿ : ಸಪ್ತಮಿ (ಬೆ.08.07)
ನಕ್ಷತ್ರ: ಚಿತ್ತಾ (ಬೆ.07.23) / ಯೋಗ: ಸಾಧ್ಯ (ಮ.02.01)
ಕರಣ: ವಣಿಜ್-ಭದ್ರೆ (ಬೆ.08.07-ರಾ.08.53)
ಮಳೆ ನಕ್ಷತ್ರ: ಪುಷ್ಯ / ಮಾಸ: ಕಟಕ / ತೇದಿ: 15


ರಾಶಿ ಭವಿಷ್ಯ :

ಮೇಷ : ನಿಮ್ಮನ್ನು ಕಂಡರೆ ಆಗದಿರುವವರಿಂದ ಆದಷ್ಟು ದೂರವಿರುವುದು ಒಳ್ಳೆಯದು
ವೃಷಭ : ಪರದಾಟವಿಲ್ಲದೆ ಅನುಕೂಲಕ್ಕೆ ತಕ್ಕಂತೆ ಆದಾಯದ ಜೊತೆಗೆ ಪ್ರಚಾರ ಕೂಡ ಲಭಿಸಲಿದೆ
ಮಿಥುನ: ಸಂತರು ನೀಡಿದ ಸಲಹೆ ಜೀವನದಲ್ಲಿ ಅಳವಡಿಸಿಕೊಂಡರೆ ಬದುಕು ಸುಗಮಗೊಳ್ಳಲಿದೆ
ಕಟಕ : ಉನ್ನತ ಸ್ಥಾನದಲ್ಲಿ ಗೌರವ ಹೆಚ್ಚಲಿದೆ, ನ್ಯಾಯ ವಾದಿಗಳು ಪ್ರಗತಿ ಸಾಧಿಸುವರು
ಸಿಂಹ: ಮಹತ್ವದ ಕೆಲಸಗಳಿ ಗಾಗಿ ದೂರದ ಪ್ರಯಾಣ ಮಾಡುವ ಸಂಭವವಿದೆ
ಕನ್ಯಾ: ದೀರ್ಘ ಆಲೋಚನೆ ಯಿಂದ ಗುರಿ ತಲುಪುವಿರಿ

ತುಲಾ: ಸಾಲ ತೀರಿಸುವುದರಿಂದ ಮಾನಸಿಕ ನೆಮ್ಮದಿ ಇರುತ್ತದೆ
ವೃಶ್ಚಿಕ : ಪ್ರಮುಖ ವ್ಯಕ್ತಿಯೊಬ್ಬರ ಪರಿಚಯವಾಗಲಿದೆ
ಧನುಸ್ಸು:ರಾಜಕಾರಣಿಗಳಿಗೆ ತಮ್ಮ ಸಹಚರರಲ್ಲಿ ಬಾಂಧವ್ಯ ಹೆಚ್ಚಿ ಮನಸ್ಸಿಗೆ ನೆಮ್ಮದಿ ಎನಿಸಲಿದೆ
ಮಕರ: ತಾಂತ್ರಿಕ ವರ್ಗದವರಿಗೆ ಶುಭ ಫಲ ದೊರಕಲಿದೆ
ಕುಂಭ: ವಿವಾದದಿಂದ ಬಿಡುಗಡೆ ಹೊಂದುವಿರಿ
ಮೀನ: ವ್ಯವಹಾರಗಳು ಸರಾಗವಾಗಿ ನಡೆಯಲಿವೆ


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download  :  Android / iOS  

Facebook Comments

Sri Raghav

Admin