ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (31-07-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಹಣವಿಲ್ಲದ ಮನುಷ್ಯನನ್ನು ಹೆಂಡತಿ, ಮಕ್ಕಳು ಮತ್ತು ಸೋದರರು ಕೈಬಿಡುತ್ತಾರೆ. ಹಣವನ್ನು ಪಡೆದಾಗ ಅವನನ್ನು ಮತ್ತೆ ಅವರು ಸೇರುತ್ತಾರೆ. ಲೋಕದಲ್ಲಿ ಮನುಷ್ಯನಿಗೆ ಹಣವೇ ನಿಜವಾಗಿ ಬಂಧು. -ಸುಭಾಷಿತಸುಧಾನಿಧಿ

Rashi

ಪಂಚಾಂಗ : ಸೋಮವಾರ, 31.07.2017

ಸೂರ್ಯ ಉದಯ ಬೆ.06.05 / ಸೂರ್ಯ ಅಸ್ತ ಸಂ.06.47
ಚಂದ್ರ ಉದಯ ಮ.01.14 / ಚಂದ್ರ ಅಸ್ತ ರಾ.12.51
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಶ್ರಾವಣ ಮಾಸ
ಶುಕ್ಲ ಪಕ್ಷ / ತಿಥಿ : ಅಷ್ಟಮಿ (ಬೆ.09.47) / ನಕ್ಷತ್ರ: ಸ್ವಾತಿ (ಬೆ.09.40)
ಯೋಗ: ಶುಭ (ಮ.02.28) / ಕರಣ: ಭವ-ಬಾಲವ (ಬೆ.09.47-ರಾ.10.48)
ಮಳೆ ನಕ್ಷತ್ರ: ಪುಷ್ಯ / ಮಾಸ: ಕಟಕ / ತೇದಿ: 16

ರಾಶಿ ಭವಿಷ್ಯ :

ಮೇಷ : ಅಧಿಕಾರ ಸ್ಥಾನದಲ್ಲಿ ಕೆಲಸ ಮಾಡುವವ ರಿಗೆ ಪ್ರೊತ್ಸಾಹ, ಸಹಕಾರ ದೊರಕಲಿದೆ
ವೃಷಭ : ಮನೆಯಲ್ಲಿ ಸಂತಸದ ವಾತಾವರಣ
ಮಿಥುನ: ಸ್ವ-ಉದ್ಯೋಗಿಗಳಿಗೆ ಲೋಪ ಸರಿಪಡಿಸಲು ಅಧಿಕ ವೆಚ್ಚದ ಹೊರೆ ಬರಲಿದೆ
ಕಟಕ : ಸಾಮಾಜಿಕ ಕಾರ್ಯಗಳಿಗೆ ನಾಗರಿಕರಿಂದ ಪ್ರಶಂಸೆ
ಸಿಂಹ: ಅವಿವಾಹಿತರ ಕಂಕಣ ಬಲಕ್ಕೆ ಆಪ್ತರಿಂದ ಸಹಕಾರ, ಪ್ರಯತ್ನ ನಡೆಯಲಿದೆ
ಕನ್ಯಾ: ಬುದ್ಧಿಜೀವಿಗಳಿಗೆ ಹೊಸ ಕಾರ್ಯದಲ್ಲಿ ಜಯ ಸಿಗಲಿದೆ

ತುಲಾ: ಕ್ರೀಡಾಪಟುಗಳು ಶ್ರಮವಿಲ್ಲದೆ ಮುನ್ನಡೆ ಸಾಧಿಸುವರು, ಸಂತಸವಿದೆ
ವೃಶ್ಚಿಕ : ಸಣ್ಣ ವ್ಯಾಪಾರಿಗಳಿಗೆ ಬಂಡವಾಳ ಹೂಡಿಕೆಗೆ ರಾಜಕಾರಣಿಗಳ ಧನ ಸಹಾಯ ಸಿಗಲಿದೆ
ಧನುಸ್ಸು: ಉನ್ನತ ವ್ಯಾಸಂಗದ ವಿದ್ಯಾರ್ಥಿಗಳು, ಕೃಷಿಕರು, ಸತ್ಕಾರ್ಯಗಳ ನಿರ್ವಹಣೆಯಿಂದ ಪ್ರಸಂಸೆ ಸಿಗಲಿದೆ
ಮಕರ: ತಂತ್ರಜ್ಞರು, ನೌಕರರಿಗೆ ಉತ್ತಮ ದಿನ
ಕುಂಭ: ನ್ಯಾಯಾಂಗ ವಿಷಯಗಳಲ್ಲಿ ಶುಭ ಸೂಚನೆ
ಮೀನ: ಗುರುಗಳ ದರ್ಶನದಿಂದ ಸಮಾಧಾನವಿದೆ


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download  :  Android / iOS  

Facebook Comments

Sri Raghav

Admin