ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (01-08-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ದ್ವೇಷಿಸುವುದಿಲ್ಲ ; ಯಾಚಿಸುವುದಿಲ್ಲ ; ಇನ್ನೊಬ್ಬರನ್ನು ನಿಂದಿಸುವುದಿಲ್ಲ ; ಕರೆಯದೆ ಇದ್ದರೆ ಬರುವುದಿಲ್ಲ. ಈ ಕಾರಣಗಳಿಂದ ಶಿಲೆಗಳೂ ಸಹ ದೇವತೆಗಳು. – ಸುಭಾಷಿತ ರತ್ನಭಾಂಡಾಗಾರ

Rashi

ಪಂಚಾಂಗ : 01.08.2017,ಮಂಗಳವಾರ

ಸೂರ್ಯ ಉದಯ ಬೆ.06.05 / ಸೂರ್ಯ ಅಸ್ತ ಸಂ.06.47
ಚಂದ್ರ ಉದಯ ಮ.01.42 / ಚಂದ್ರ ಅಸ್ತ ರಾ.01.34
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಶ್ರಾವಣ ಮಾಸ
ಶುಕ್ಲ ಪಕ್ಷ / ತಿಥಿ : ನವಮಿ (ಬೆ.11.54) / ನಕ್ಷತ್ರ: ವಿಶಾಖ (ಮ.12.21)
ಯೋಗ: ಶುಕ್ಲ (ಮ.03.14) / ಕರಣ: ಕೌಲವ-ತೈತಿಲ (ಬೆ.11.54-ರಾ.01.03)
ಮಳೆ ನಕ್ಷತ್ರ: ಪುಷ್ಯ / ಮಾಸ: ಕಟಕ / ತೇದಿ: 17

ರಾಶಿ ಭವಿಷ್ಯ :

ಮೇಷ : ದೂರದ ಪ್ರಯಾಣ ಮಾಡುವ ಯೋಗವಿದೆ
ವೃಷಭ : ಪ್ರಭಾವಿಗಳ ಸಹಾಯದಿಂದ ರಚನಾತ್ಮಕ ಕೆಲಸ- ಕಾರ್ಯಗಳಿಗೆ ಜಯ ಸಿಗಲಿದೆ
ಮಿಥುನ: ದಾರ್ಶನಿಕರ ಹಿತೋಕ್ತಿಯಿಂದ ನೆಮ್ಮದಿ ಸಿಗಲಿದೆ, ಚಿನ್ನ-ಬೆಳ್ಳಿ ವ್ಯಾಪಾರಿಗಳಿಗೆ ಉತ್ತಮ ಲಾಭ
ಕಟಕ : ಕೃಷಿ ಹಾಗೂ ಉದ್ಯಮಿಗಳಿಗೆ ಉತ್ತಮ ಯೋಗ
ಸಿಂಹ: ಶತ್ರು ಪ್ರಾಬಲ್ಯ ಕುಸಿತ ದಿಂದ ಸ್ವಲ್ಪ ಸಮಾಧಾನ ಸಿಗಲಿದೆ
ಕನ್ಯಾ: ಬುದ್ಧಿಜೀವಿಗಳಿಗೆ ಹೊಸ ಕಾರ್ಯದಲ್ಲಿ ಜಯ ಸಿಗಲಿದೆ
ತುಲಾ: ಆರ್ಥಿಕ ಸುಧಾರಣೆಗೆ ಯಶ ದೊರೆಯಲಿದೆ

ವೃಶ್ಚಿಕ : ದೂರ ಪ್ರಯಾಣ ಕೈಬಿಡುವುದರಿಂದ ಒಳಿತಾಗಲಿದೆ
ಧನುಸ್ಸು: ಬಂಧು ಸತ್ಕಾರಕ್ಕೆ ಅಧಿಕ ವೆಚ್ಚ ತಗುಲಲಿದೆ
ಮಕರ: ನಿರೀಕ್ಷಿತ ಮೂಲಗಳಿಂದ ದ್ರವ್ಯಾಗಮನ ವಾಗಿ ಮಾನಸಿಕವಾಗಿ ನೆಮ್ಮದಿ ಸಿಗಲಿದೆ
ಕುಂಭ: ಹಿರಿಯ ಸಹೋದರನ ಸಲಹೆ-ಸಹಾಯ ದಿಂದ ನಿಧಾನ ಪ್ರಗತಿ ಕಾಣಲಿದೆ
ಮೀನ: ನೆರೆಹೊರೆಯವರಿಂದ ವಿನಾಕಾರಣ ಕಲಹಗಳು ತೋರಿಬರುವುದರಿಂದ ಕೊಂಚ ಬೇಸರವೆನಿಸಲಿದೆ


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download  :  Android / iOS  

Facebook Comments

Sri Raghav

Admin