‘ಅಪ್ಪಾಜಿ ಕ್ಯಾಂಟೀನ್‍’ ಓಪನ್ : ತಿಂಡಿಗೆ 5, ರೂ.ಕಾಫಿ-ಟೀಗೆ 3, ಊಟಕ್ಕೆ10 ರೂ.

ಈ ಸುದ್ದಿಯನ್ನು ಶೇರ್ ಮಾಡಿ

Appaji-Canteen--01

ಬೆಂಗಳೂರು,ಆ.2-ಬಸವನಗುಡಿ ವಿಧಾನಸಭಾ ಕ್ಷೇತ್ರದ ಹನುಮಂತನಗರದಲ್ಲಿ ನಮ್ಮ ಅಪ್ಪಾಜಿ ಕ್ಯಾಂಟೀನ್ ಇಂದು ವಿದ್ಯುಕ್ತವಾಗಿ ಚಾಲನೆ ದೊರೆಯಿತು. ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮ ನಡೆಯಿತು. ಪಟ್ಟನಾಯಕನಹಳ್ಳಿಯ ನಂಜಾವಧೂತ ಸ್ವಾಮಿಗಳು ನಮ್ಮ ಅಪ್ಪಾಜಿ ಕ್ಯಾಂಟೀನ್‍ನನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡ, ಮಾಜಿ ಸಚಿವ ಬಸವರಾಜ ಹೊರಟ್ಟಿ ಉಪಸ್ಥಿತರಿದ್ದರು.

Appaji-Canteen--0004

ತಟ್ಟೆ ಇಡ್ಲಿ , ವಡೆ, ಖಾರಬಾತ್, ಕೇಸರಿಬಾತ್‍ಗೆ 5 ರೂ. ಕಾಫಿ-ಟೀಗೆ 3 ರೂ. ಮುದ್ದೆ-ಬಸ್ಸಾರು, ಅನ್ನ-ಸಾಂಬಾರು ಹಾಗೂ ರೈಸ್‍ಬಾತ್‍ಗೆ 10 ರೂ. ನಿಗದಿಪಡಿಸಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin