ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (02-08-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಶಸ್ತ್ರದ ವಿದ್ಯೆ ಮತ್ತು ಶಾಸ್ತ್ರದ ವಿದ್ಯೆ ಇವೆರಡು ವಿದ್ಯೆಗಳೂ ಆದರಿಸಲ್ಪಡತಕ್ಕವೇ ಸರಿ ; ಮುದಿತನ ಬಂದರೆ ಮೊದಲನೆಯದು ಪರಿಹಾಸ್ಯಕ್ಕೀಡಾಗುವುದು; ಆದರೆ ಎರಡನೆಯದಕ್ಕೆ ಯಾವಾಗಲೂ ಗೌರವಿದ್ದೇ ಇರುತ್ತದೆ. -ಹಿತೋಪದೇಶ

Rashi

ಪಂಚಾಂಗ : ಬುಧವಾರ, 02.08.2017

ಸೂರ್ಯ ಉದಯ ಬೆ.6.06 / ಸೂರ್ಯ ಅಸ್ತ ಸಂ.6.46
ಚಂದ್ರ ಉದಯ ಮ.2.30 / ಚಂದ್ರ ಅಸ್ತ ರಾ.2.18
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಶ್ರಾವಣಮಾಸ
ಶುಕ್ಲಪಕ್ಷ / ತಿಥಿ : ದಶಮಿ (ಮ.2.14) / ನಕ್ಷತ್ರ: ಅನೂರಾಧ (ಮ.3.16)
ಯೋಗ: ಬ್ರಹ್ಮ (ಸಾ.4.09) / ಕರಣ: ಗರಜೆ-ವಣಿಜ್ (ಬೆ.2.14-ರಾ.3.26)
ಮಳೆ ನಕ್ಷತ್ರ: ಆಶ್ಲೇಷಾ / ಮಾಸ: ಕಟಕ / ತೇದಿ: 18

ರಾಶಿ ಭವಿಷ್ಯ :

ಮೇಷ : ಹಣಕಾಸಿನ ವಿಷಯದಲ್ಲಿ ಜಾಗೃತರಾಗಿರಿ
ವೃಷಭ : ಗೃಹೋಪಯೋಗಿ ವಸ್ತುಗಳಿಂದ ಮನೆ ಅಲಂಕಾರ
ಮಿಥುನ: ಕ್ರಿಯಾಶೀಲ ಯೋಜನೆಯಿಂದ ಕಾರ್ಯದಲ್ಲಿ ಯಶಸ್ಸು ಖಂಡಿತ
ಕಟಕ : ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ, ಶ್ರಮಕ್ಕೆ ತಕ್ಕ ಪ್ರತಿಫಲ
ಸಿಂಹ: ಸಂಗಾತಿಯ ಇಚ್ಛೆಯನ್ನು ಪೂರೈಸುವಿರಿ
ಕನ್ಯಾ: ನಿಮ್ಮ ಸೌಮ್ಯ ಸ್ವಭಾವವನ್ನು ಇತರರು ತಪ್ಪಾಗಿ ಅರ್ಥೈಸಿಕೊಳ್ಳುವರು
ತುಲಾ: ಎಲ್ಲೇ ಹೋದರೂ ನಿರಾಸೆ ಕಾದಿರುತ್ತದೆ

ವೃಶ್ಚಿಕ : ವ್ಯಾಪಾರ, ವ್ಯವಹಾರಸ್ಥರಿಗೆ ಮನಸ್ಸಿಗೆ ಮುದ ನೀಡುವ ವಾರ್ತೆ ಸಿಗಲಿದೆ
ಧನುಸ್ಸು: ನೂತನ ಆಸ್ತಿ, ಮನೆ ಖರೀದಿಗೆ ಸೂಕ್ತ ಸಮಯವಲ್ಲ.
ಮಕರ: ಮಹತ್ಕಾರ್ಯಗಳು ಪ್ರಾರಂಭಿಸಲು ಒಳ್ಳೆಯ ಸಮಯ
ಕುಂಭ: ಸ್ನೇಹಿತರ ಸಲಹೆಗಳನ್ನು ಪಡೆದು ಸಂತೋಷ ಅನುಭವಿಸಿ
ಮೀನ: ಮಾನಸಿಕ ಕಿರಿಕಿರಿ ಮತ್ತು ಕೆಲಸದ ಒತ್ತಡ


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download  :  Android / iOS  

Facebook Comments

Sri Raghav

Admin