ಹಳ್ಳಿತಪ್ಪಿದ ಗೂಡ್ಸ್ ರೈಲು, ಸಂಚಾರಕ್ಕೆ ಅಡ್ಡಿ

ಈ ಸುದ್ದಿಯನ್ನು ಶೇರ್ ಮಾಡಿ

Train--02

ಪಾಟ್ನಾ,ಆ.2- ಬಿಹಾರದ ಪೂರ್ವ ಕೇಂದ್ರೀಯ ರೈಲ್ವೆ ವಲಯದ ಮುಘಲ್‍ಸರಾಯ್ ವಿಭಾಗದಲ್ಲಿ 20 ಬೋಗಿಗಳ ಗೂಡ್ಸ್ ರೈಲು ಹಳಿ ತಪ್ಪಿದ್ದು , ಈ ಭಾಗದ ರೈಲು ಸಂಚಾರಕ್ಕೆ ಅಡ್ಡಿಯುಂಟಾಯಿತು.

ಕರ್ಮನ್ಸ ಮತ್ತು ಧನೈಚ ಮಧ್ಯದಲ್ಲಿ ಗೂಡ್ಸ್ ರೈಲು ಹಳಿತಪ್ಪಿದ್ದು , ಪ್ರಯಾಣಿಕರ ಪ್ರಯಾಣಕ್ಕೆ ಅನುವು ಮಾಡಿಕೊಡಲು ಈ ಭಾಗದಲ್ಲಿ ಸಂಚರಿಸುವ ರೈಲುಗಳನ್ನು ಬೇರೆ ಮಾರ್ಗಗಳಲ್ಲಿ ಸಂಚರಿಸುವಂತೆ ಸೂಕ್ತ ಕ್ರಮ ಜರುಗಿಸಲಾಗಿದೆ ಎಂದು ರೈಲ್ವೆ ಇಲಾಖೆಯ ಸಾರ್ವಜನಿಕ ಸಂಪರ್ಕಾಧಿಕಾರಿ ರಾಜೇಶ್‍ಕುಮಾರ್ ತಿಳಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin