ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (03-08-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಕಠಿಣತಮವಾದ ಶಾಸ್ತ್ರವನ್ನು ಹೊಂದಿರುವವರೂ, ಬಹಳ ವಿಚಾರಗಳನ್ನು ಕೇಳಿ ತಿಳಿದುಕೊಂಡವರೂ, ಇತರರ ಸಂಶಯಗಳನ್ನು ಹೋಗಲಾಡಿಸುವವರೂ ಆದವರೂ ಸಹ ಲೋಭದ ಮೋಹಕ್ಕೊಳಗಾಗಿ ಕಷ್ಟ ಪಡುತ್ತಾರೆ. -ಹಿತೋಪದೇಶ, ಮಿತ್ರಲಾಭ

Rashi

ಪಂಚಾಂಗ : ಗುರುವಾರ, 03.08.2017

ಸೂರ್ಯ ಉದಯ ಬೆ.06.06 / ಸೂರ್ಯ ಅಸ್ತ ಸಂ.06.46
ಚಂದ್ರ ಉದಯ ಮ.03.18 / ಚಂದ್ರ ಅಸ್ತ ರಾ.02.18
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಶ್ರಾವಣ ಮಾಸ
ಶುಕ್ಲ ಪಕ್ಷ / ತಿಥಿ : ಏಕಾದಶಿ (ಸಾ.04.37) / ನಕ್ಷತ್ರ: ಜ್ಯೇಷ್ಠಾ (ಮ.03.09)
ಯೋಗ: ಇಂದ್ರ (ಸಾ.05.05) / ಕರಣ: ಭದ್ರೆ (ಸಾ.04.37)
ಮಳೆ ನಕ್ಷತ್ರ: ಪುಷ್ಯ / ಮಾಸ: ಕಟಕ / ತೇದಿ: 19

ರಾಶಿ ಭವಿಷ್ಯ :

ಮೇಷ : ಹೊಸ ಪ್ರಯತ್ನಗಳಿಗೆ ತಕ್ಕ ಪ್ರತಿಫಲವಿದೆ
ವೃಷಭ : ಎಲ್ಲ ಕೆಲಸ-ಕಾರ್ಯಗಳಿಗೆ ಕುಟುಂಬ ದವರ ಪ್ರೊತ್ಸಾಹ, ಉತ್ತೇಜನ ಸಿಗಲಿದೆ
ಮಿಥುನ: ಮಿತ್ರರು ನಿಮ್ಮನ್ನು ಸಹಾಯ ಯಾಚಿಸಿ ಬರುವ ಸಂಭವವಿದೆ, ಪ್ರಾಜ್ಞರ ಭೇಟಿಯಿಂದ ಹರ್ಷ
ಕಟಕ : ವಿಹಾರ ಸ್ಥಳಗಳ ಭೇಟಿಯಿಂದ ಸಂತಸ
ಸಿಂಹ: ರಾಜಕೀಯ ವ್ಯಕ್ತಿಗಳು ವಾಕ್ ಚಾತುರ್ಯದಿಂದ ಸ್ಥಾನದಲ್ಲಿ ವೃದ್ಧಿ ಕಾಣುವಿರಿ
ಕನ್ಯಾ: ಸ್ವತಂತ್ರ ಉದ್ಯೋಗ ಹೊಂದಿದವರು ತಮ್ಮ ಕ್ಷೇತ್ರದಲ್ಲಿ ಉನ್ನತ ಮಟ್ಟಕ್ಕೆ ಏರುವ ಸಂಭವವಿದೆ
ತುಲಾ: ಕಾರ್ಯಕ್ಷೇತ್ರದಲ್ಲಿ ಮಹಿಳೆಯರಿಗೆ ಆದ್ಯತೆ ಲಭಿಸಿ ಸ್ಥಾನಮಾನ ಗಳಿಸುವಿರಿ

ವೃಶ್ಚಿಕ : ಕಾನೂನು ವಿಚಾರ ದಲ್ಲಿ ಸಂಘರ್ಷಗಳು ಎದುರಾಗುವ ಸಾಧ್ಯತೆಗಳಿವೆ
ಧನುಸ್ಸು: ತೊಂದರೆಗಳು ದೂರವಾಗಿ ಹೆಚ್ಚಿನ ಬೆಳಕು ತಂದು ಹೊಸ ಜೀವನಕ್ಕೆ ದಾರಿ ಮಾಡಿಕೊಡಲಿವೆ
ಮಕರ: ಜವಾಬ್ದಾರಿ ನಿರ್ವಹಣೆಗೆ ಹತ್ತಿರದವರ ಸಿಗಲಿದೆ
ಕುಂಭ: ಕ್ಷೇತ್ರಗಳ ದರ್ಶನಕ್ಕೆ ಹಿರಿಯರಿಂದ ಸಮ್ಮತಿ
ಮೀನ: ಕುಟುಂಬದಲ್ಲಿ ಶಾಂತಿ ನೆಲೆಸಲಿದೆ


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download  :  Android / iOS  

Facebook Comments

Sri Raghav

Admin