ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (04-08-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಮರ್ಯಾದೆಯನ್ನು ಬಿಟ್ಟು `ದೇಹಿ, ದೇಹಿ’ ಎನ್ನುವುದಕ್ಕಿಂತ ಹರಿತವಾದ ಕತ್ತಿಯಿಂದ ನಾಲಿಗೆಯನ್ನು ಸೀಳಿಕೊಂಡುಬಿಡುವುದು ಉತ್ತಮ.- ಸುಭಾಷಿತರತ್ನ ಸಮ್ಮುಚ್ಚಯ

Rashi

ಪಂಚಾಂಗ : ಶುಕ್ರವಾರ, 4.08.2017

ಸೂರ್ಯ ಉದಯ ಬೆ.06.06 / ಸೂರ್ಯ ಅಸ್ತ ಸಂ.06.46
ಚಂದ್ರ ಅಸ್ತ ರಾ.3.04 / ಚಂದ್ರ ಉದಯ ಸಾ.4.07
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ವರ್ಷಋತು / ಶ್ರಾವಣ ಮಾಸ
ಶುಕ್ಲ ಪಕ್ಷ / ತಿಥಿ : ದ್ವಾದಶಿ (ಸಾ.6.52) / ನಕ್ಷತ್ರ: ಮೂಲ (ರಾ.9.02)
ಯೋಗ: ವೈಧೃತಿ (ಸಾ.5.56) / ಕರಣ: ಭವ-ಬಾಲವ (ಬೆ.7.54-ರಾ.8.52)
ಮಳೆ ನಕ್ಷತ್ರ: ಪುಷ್ಯ / ಮಾಸ: ಕಟಕ / ತೇದಿ: 20

ವಿಶೇಷ : ವರಮಹಾಲಕ್ಷ್ಮಿ ಪೂಜೆ

ರಾಶಿ ಭವಿಷ್ಯ :

ಮೇಷ: ತವರುಮನೆಯಿಂದ ಆಸ್ತಿ ಲಭ್ಯ.
ವೃಷಭ: ಅನಾರೋಗ್ಯಪೀಡಿತ ಹೆಂಗಸರ ಆರೋಗ್ಯ ಸುಧಾರಿಸುತ್ತದೆ.
ಮಿಥುನ: ನಿಮ್ಮ ಸಹಾಯ ಯಾಚಿಸಿ ಹಿತಶತ್ರುಗಳು ಬರಲಿದ್ದಾರೆ.
ಕರ್ಕ: ಜ್ವರ ಬಾಧಿಸಲಿದ್ದು , ನಿರ್ಲಕ್ಷ್ಯ ವಹಿಸಿದರೆ ಆಪತ್ತು.
ಸಿಂಹ: ನಿರೀಕ್ಷೆಗಿಂತ ಆದಾಯ ಲಭ್ಯ.
ಕನ್ಯಾ: ತುಂಬಾ ವ್ಯಾವಹಾರಿಕವಾಗಿ ಹಣ ಸಂಗ್ರಹಿಸುವಿರಿ. ಮಕ್ಕಳ ಅಭಿವೃದ್ಧಿ ನಿರೀಕ್ಷಿತ ಮಟ್ಟದಲ್ಲಿರುವುದಿಲ್ಲ.
ತುಲಾ: ಬಹಳ ಚಾಣಾಕ್ಷ ನಡವಳಿಕೆ ಇರುತ್ತದೆ. ತುಂಬಾ ನಾಜೂಕಾಗಿ ಖರ್ಚುಮಾಡಿ ಧನ ಮಿಗಿಸುವಿರಿ.

 

ವೃಶ್ಚಿಕ: ಹಿರಿಯರ ಆಸ್ತಿ ನಿಮ್ಮ ಪಾಲಿಗೆ ದೊರಕುವ ಸಾಧ್ಯತೆ.
ಧನಸ್ಸು: ಬಂಧುಗಳ ಭೇಟಿಗೆ ಪ್ರವಾಸ ಸಾಧ್ಯತೆ.
ಮಕರ: ನಿಮ್ಮ ಮೃದುತನ ಬೇರೆಯವರಿಗೆ ಲಾಭವಾಗಿ ಸಂಕಷ್ಟಕ್ಕೀಡಾಗುವಿರಿ.
ಕುಂಭ: ಹೊಸ ಯೋಜನೆಗಳಿಂದ ಕಟ್ಟಡ ನಿರ್ಮಾಣಗಾರರಿಗೆ ಅಧಿಕ ಲಾಭ.
ಮೀನಾ: ಮಾನಸಿಕ ಒತ್ತಡಕ್ಕೊಳಾಗಾಗುವಿರಿ. ಕುಲದೇವರ ಪ್ರಾರ್ಥನೆ ಮಾಡಿ


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download  :  Android / iOS  

Facebook Comments

Sri Raghav

Admin