ಭಾರತ ಬೃಹತ್ ಮೊತ್ತ : ಶ್ರೀಲಂಕಾ ಗೆ ಆರಂಭಿಕ ಆಘಾತ

ಈ ಸುದ್ದಿಯನ್ನು ಶೇರ್ ಮಾಡಿ

Untitled-2
ಕೊಲಂಬೊ, ಆ.4- ಚೇತೇಶ್ವರ್ ಪೂಜಾರ ಹಾಗೂ ಅಜೆಂಕ್ಯಾ ರಹಾನೆಯ ಆಕರ್ಷಕ ಶತಕಗಳ ನೆರವಿನಿಂದ ನಿನ್ನೆ ಇಡೀ ದಿನ ಮೇಲುಗೈ ಸಾಧಿಸಿದ್ದ ಭಾರತ ತಂಡ ಇಂದು ರವಿಚಂದ್ರನ್ ಅಶ್ವಿನ್‍ ,ವೃದ್ದಾಮನ್ ಸಹ , ರವೀಂದ್ರ ಜಡೇಜಾ ಅವರ ಅರ್ಧ  ಶತಕಗಳ   ನೆರವಿನಿಂದ ಬೃಹತ್ ಮೊತ್ತ ಪೇರಿಸಿದ್ದು , ಶ್ರೀಲಂಕಾ ಆರಂಭಿಕರಾದ ದಿಮುಕ್ ಕರುಣಾರತನೇ ದಿಮುಕ್ ಕರುಣಾರತನೇ 25),ಉಪುಲ್ ತರಂಗ (0)  ಅಶ್ವಿನ್ ಬೌಲಿಂಗ್ ಗೆ ಔಟ್ ಆಗುವ ಮೂಲಕ ಶ್ರೀಲಂಕಾ ಆರಂಭಿಕ ಆಘಾತ ಕ್ಕೆ ಸಿಲುಕಿದೆ.

ಭಾರತ ಮೊದಲ ಇನ್ನಿಂಗ್ಸ್ : 622-9

ಡಿಕ್ಲೇರ್ಡ್

ಶ್ರೀಲಂಕಾ ಮೊದಲ ಇನ್ನಿಂಗ್ಸ್: 33-2

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin