ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (06-08-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ನಷ್ಟವಾದುದಕ್ಕೆ, ಮೃತನಾದವನಿಗೆ ಮತ್ತು ಕಾಲ ಮಿಂಚಿಹೋದುದಕ್ಕೆ ಬುದ್ಧಿವಂತರು ದುಃಖಿಸುವುದಿಲ್ಲ. ಬುದ್ಧಿವಂತರಿಗೂ ಮೂರ್ಖರಿಗೂ ಇರುವ ವಿಶೇಷ ಇದೇ ಎಂದು ಹೇಳಿದೆ. – ಪಂಚತಂತ್ರ, ಮಿತ್ರಭೇದ

Rashi

ಪಂಚಾಂಗ : ಭಾನುವಾರ. 06.08.2017

ಸೂರ್ಯ ಉದಯ ಬೆ.06.06 / ಸೂರ್ಯ ಅಸ್ತ ಸಂ.06.45
ಚಂದ್ರ ಉದಯ ಮ.05.43 / ಚಂದ್ರ ಅಸ್ತ ರಾ.04.42
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ವರ್ಷ ಋತು
ಶ್ರಾವಣ ಮಾಸ / ಶುಕ್ಲ ಪಕ್ಷ / ತಿಥಿ : ಚತುರ್ದಶಿ (ರಾ.10.29)
ನಕ್ಷತ್ರ: ಉತ್ತರಾಷಾಢ (ರಾ.01.46) / ಯೋಗ: ಪ್ರೀತಿ (ಸಾ.06.55)
ಕರಣ: ಗರಜೆ-ವಣಿಜ್ (ಬೆ.09.43-ರಾ.10.29)
ಮಳೆ ನಕ್ಷತ್ರ: ಪುಷ್ಯ / ಮಾಸ: ಕಟಕ / ತೇದಿ: 22

ರಾಶಿ ಭವಿಷ್ಯ :

ಮೇಷ : ಸಹೋದರರ ನೆರವಿನಿಂದ ಗೃಹ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ
ವೃಷಭ : ವ್ಯವಹಾರಗಳಿಂದ ಉತ್ತಮ ಲಾಭ ಉಂಟಾಗಲಿದೆ
ಮಿಥುನ: ವೈಯಕ್ತಿಕ ವ್ಯವಹಾರಗಳಲ್ಲಿ ಗೊಂದಲದ ಹೇಳಿಕೆ ನೀಡುವುದರಿಂದ ಸಂಕಟ, ಕಷ್ಟ ಉಂಟಾಗಲಿದೆ
ಕಟಕ : ವಾಹನ ವ್ಯಾಪಾರಿಗಳಿಗೆ ನಿರೀಕ್ಷೆಗೆ ತಕ್ಕ ಲಾಭ ದೊರೆಯಲಿದೆ
ಸಿಂಹ: ಪ್ರತಿಷ್ಠಿತರ ಭೇಟಿ ಯಿಂದ ಉದ್ಯೋಗ ಲಾಭವಿದೆ
ಕನ್ಯಾ: ಹಿಂದಿನ ಕೋರ್ಟ್- ಕಚೇರಿ ಕೆಲಸಗಳಲ್ಲಿ ಸಕಾರಾತ್ಮಕ ಬೆಳವಣಿಗೆಯಿಂದ ಸಂತಸ

ತುಲಾ: ಇತಿ ಮಿತಿಯಿಲ್ಲದ ಸುತ್ತಾಟದಿಂದ ಪ್ರಯಾಸ ಪಡುವಿರಿ
ವೃಶ್ಚಿಕ : ಏಜೆಂಟರು, ಗುತ್ತಿಗೆದಾರರು, ಯುವ ಕಲಾ ವಿದರಿಗೆ ಸಕಾಲ,ಮನೆಯಲ್ಲಿ ಹರ್ಷದ ವಾತಾವರಣ
ಧನುಸ್ಸು: ವಿದ್ಯಾರ್ಥಿಗಳಿಗೆ ನಿರೀಕ್ಷಿತ ರೀತಿಯಲ್ಲಿ ಫಲಿತಾಂಶ ದೊರೆಯಲಿದೆ, ಉತ್ತಮ ದಿನ
ಮಕರ: ಕುಟುಂಬದಲ್ಲಿ ಮನಸ್ತಾಪ ಉಂಟಾಗಲಿದೆ
ಕುಂಭ: ವ್ಯಾಪಾರಿಗಳಿಗೆ ತಕ್ಕ ಮಟ್ಟಿಗೆ ಲಾಭ ಸಿಗಲಿದೆ
ಮೀನ: ಚಿತ್ರಕಲಾವಿದರಿಗೆ ಸೂಕ್ತ ಗೌರವ


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download  :  Android / iOS  

Facebook Comments

Sri Raghav

Admin