ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (07-08-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಶ್ಲೇಷ್ಮ ಮೊದಲದ ಎಲ್ಲಾ ಬಗೆಯ ಕೊಳೆಯಿಂದ ತುಂಬಿದ ಶರೀರಕ್ಕೂ ಕಾಂತಿ, ಶೋಭೆ, ಸೌಂದರ್ಯ, ರಮಣೀಯತೆ ಮೊದಲಾದ ಗುಣಗಳಿಗೂ ಒಂದಕ್ಕೊಂದು ಸಂಬಂಧವೇ ಇಲ್ಲ.– ವಿಷ್ಣುಪುರಾಣ

Rashi

 ಪಂಚಾಂಗ : ಸೋಮವಾರ,07.08.2017

ಸೂರ್ಯ ಉದಯ ಬೆ.06.06 / ಸೂರ್ಯ ಅಸ್ತ ಸಂ.06.44
ಚಂದ್ರ ಉದಯ ಮ.06.30 / ಚಂದ್ರ ಅಸ್ತ ರಾ.05.32
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ, ವರ್ಷ ಋತು / ಶ್ರಾವಣ ಮಾಸ, ಶುಕ್ಲ ಪಕ್ಷ
ತಿಥಿ : ಪೂರ್ಣಿಮಾ (ರಾ.11.41) / ನಕ್ಷತ್ರ: ಶ್ರವಣ, (ರಾ.03.33)
ಯೋಗ: ಆಯುಷ್ಮಾನ್ (ಸಾ.06.58) / ಕರಣ: ಭದ್ರೆ-ಭವ (ಬೆ.11.08-ರಾ.11.41)
ಮಳೆ ನಕ್ಷತ್ರ: ಪುಷ್ಯ / ಮಾಸ: ಕಟಕ, ತೇದಿ: 23

ಇಂದಿನ ವಿಶೇಷ:

ಸಂಸ್ಕೃತ ದಿನಾಚರಣೆ- ರಕ್ಷಾ ಬಂಧನ ಹಯಗ್ರೀವ ಜಯಂತಿ, ಸತ್ಯನಾರಾಯಣ ಪೂಜಾ, ನೂಲು ಹುಣ್ಣಿಮೆ,
ಚಂದ್ರ ಗ್ರಹಣ ಕಾಣಿಸುವುದು-ಆಚರಣೆ ಇದೆ
ಪ್ರಾರಂಭ ರಾ.10.52-ಅಂತ್ಯ ರಾ.12.49

ರಾಶಿ ಭವಿಷ್ಯ :

ಮೇಷ : ಸ್ವತ್ತು ತಗಾದೆಗಳಿದ್ದರೆ ಮುಂದೂಡು ವುದು ಉತ್ತಮ, ರಾಜಕಾರಣಿಗಳಿಗೆ ಶುಭವಿದೆ
ವೃಷಭ : ದೇವತಾ ಕಾರ್ಯಗಳಿಂದ ಪರಿಹಾರ ಕಂಡುಕೊಳ್ಳುವಿರಿ, ಸತ್ಕಾರ್ಯಗಳ ನಿರ್ವಹಣೆ
ಮಿಥುನ: ಕೈಗೊಂಡ ಕಾರ್ಯಗಳಿಗೆ ಸೋದರಿಯ ರಿಂದ ಸಹಕಾರ ಸಿಗಲಿದೆ, ಉತ್ತಮ ಆರೋಗ್ಯ
ಕಟಕ : ಸಾಲ ನೀಡುವ ನೀವೇ ಸಾಲ ಪಡೆಯುವ ಪರಿಸ್ಥಿತಿ ಎದುರಾಗುವ ಸಾಧ್ಯತೆ ಇದೆ
ಸಿಂಹ: ಕ್ಲಿಷ್ಟಕರ ಸಮಸ್ಯೆಗಳನ್ನು ಜಾಣ್ಮೆಯಿಂದ ಬಗೆಹರಿಸುವಿರಿ
ಕನ್ಯಾ: ರುಚಿಕರ ಖಾದ್ಯ ಗಳ ಸೇವನೆಯಿಂದ ಮನೋ ಲ್ಲಾಸ, ನೆಮ್ಮದಿ ಸಿಗಲಿದೆ

ತುಲಾ: ಆರೋಗ್ಯ ಭಾಗ್ಯ ಸಾವ ಕಾಶವಾಗಿ ಸುಧಾರಿಸಿ ತೃಪ್ತಿ ಸಿಗಲಿದೆ
ವೃಶ್ಚಿಕ : ಬರಹಗಾರರಿಗೆ ಸಂಭಾವನೆಯೊಂದಿಗೆ ಉತ್ತಮ ಸ್ಥಾನಮಾನ ಕೂಡ ಲಭಿಸಲಿದೆ
ಧನುಸ್ಸು: ಬೌದ್ಧಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಿರಿ
ಮಕರ: ಪುತ್ರರ ಸಮಸ್ಯೆಗೆ ಪರಿಹಾರ ಸಿಗಲಿದೆ
ಕುಂಭ: ಹೊಸ ವ್ಯವಹಾರಗಳಲ್ಲಿ ಜಯವಿದೆ
ಮೀನ: ದೇವಿ ಆರಾಧನೆಯಿಂದ ಸುಖವೆನಿಸಲಿದೆ


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download  :  Android / iOS  

Facebook Comments

Sri Raghav

Admin