ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (08-08-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ವೇದಗಳನ್ನು ಅಭ್ಯಾಸ ಮಾಡುವುದು, ತಪಸ್ಸು, ತತ್ತ್ವಜ್ಞಾನ, ಇಂದ್ರಿಯ ನಿಗ್ರಹ, ಧರ್ಮಾಚರಣೆ, ಆತ್ಮಚಿಂತನ- ಇವು ಸತ್ತ್ವಗುಣದ ಲಕ್ಷಣ. – ಮನುಸ್ಮೃತಿ

Rashi

 ಪಂಚಾಂಗ : ಮಂಗಳವಾರ,08.08.2017

ಸೂರ್ಯ ಉದಯ ಬೆ.06.07 / ಸೂರ್ಯ ಅಸ್ತ ಸಂ.06.44
ಚಂದ್ರ ಅಸ್ತ ಬೆ.06.23 / ಚಂದ್ರ ಉದಯ ರಾ.07.15
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಶ್ರಾವಣ ಮಾಸ
ಕೃಷ್ಣ ಪಕ್ಷ / ತಿಥಿ : ಪ್ರತಿಪತ್ (ರಾ.12.26) / ನಕ್ಷತ್ರ:ಧನಿಷ್ಠಾ (ರಾ.04.53)
ಯೋಗ: ಸೌಭಾಗ್ಯ (ಸಾ.06.39) / ಕರಣ: ಬಾಲವ-ಕೌಲವ (ಬೆ.12.07-ರಾ.12.26)
ಮಳೆ ನಕ್ಷತ್ರ: ಪುಷ್ಯ / ಮಾಸ: ಕಟಕ / ತೇದಿ: 24

ಇಂದಿನ ವಿಶೇಷ:

ಸಂಸ್ಕೃತ ದಿನಾಚರಣೆ- ರಕ್ಷಾ ಬಂಧನ ಹಯಗ್ರೀವ ಜಯಂತಿ, ಸತ್ಯನಾರಾಯಣ ಪೂಜಾ, ನೂಲು ಹುಣ್ಣಿಮೆ,
ಚಂದ್ರ ಗ್ರಹಣ ಕಾಣಿಸುವುದು-ಆಚರಣೆ ಇದೆ
ಪ್ರಾರಂಭ ರಾ.10.52-ಅಂತ್ಯ ರಾ.12.49

ರಾಶಿ ಭವಿಷ್ಯ :

ಮೇಷ : ದೈವ ಕಾರ್ಯಗಳಿಗೆ ಆದ್ಯತೆ, ಬಂಧು ಗಳ ಆಗಮನ, ಸಾಮಾಜಿಕ ಬದುಕು ಉಲ್ಲಾಸಕರ
ವೃಷಭ : ಬಿಡಿಸಲಾಗದ ಕಗ್ಗಂಟು ನಿವಾರಣೆಗೆ ಹಿರಿತನ ವಹಿಸುವಿಕೆಯಿಂದ ಗೌರವ ಲಭಿಸಲಿದೆ ಮಿಥುನ: ನ್ಯಾಯಾಂಗದಲ್ಲಿ ಕೊಂಚ ಹಿನ್ನಡೆ ಎನಿಸಲಿದೆ
ಕಟಕ : ವಿಹಾರ ಸ್ಥಳಗಳ ಭೇಟಿಯಿಂದ ಸಂತಸ
ಸಿಂಹ: ಆಪ್ತೇಷ್ಟರ ಸಹಾಯ- ಸಹಕಾರ ದೊರೆಯಲಿದೆ
ಕನ್ಯಾ: ಉದ್ಯೋಗದಲ್ಲಿ ಜವಾಬ್ದಾರಿ ನಿರ್ವಹಿಸಲು ಅಧಿಕಾರಿಗಳಿಂದ ಒತ್ತಡ ಬರಲಿದೆ
ತುಲಾ: ವೈಯಕ್ತಿಕ ವ್ಯವಹಾರಗಳಿಗೆ ಆಲೋಚನಾ ಬದ್ಧ ಹೆಜ್ಜೆಯಿಂದ ಗೊಂದಲಕ್ಕೆ ಪರಿಹಾರ ಸಿಗಲಿದೆ

ವೃಶ್ಚಿಕ : ಧನಾಗಮನದಲ್ಲಿ ಏರುಪೇರು ಕಾಣುವಿರಿ
ಧನುಸ್ಸು: ಸಾಮಾಜಿಕ ಸಮಾರಂಭ ಹಾಗೂ ಕಾರ್ಯಗಳ ನಿಮಿತ್ತ ವೈಯಕ್ತಿಕ ವ್ಯವಹಾರಗಳಿಗೆ ಹಿಂದೇಟು ಹಾಕುವಿರಿ
ಮಕರ: ವೈಯಕ್ತಿಕ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸುವುದರಿಂದ ಘನತೆ ಹೆಚ್ಚಲಿದೆ
ಕುಂಭ: ಕೆಲಸಗಳಿಗೆ ಆಪ್ತಮಿತ್ರನಿಂದ ನೆರವು ಸಿಗಲಿದೆ
ಮೀನ: ಪ್ರವಾಸ ಮೊಟಕುಗೊಳಿಸುವುದು ಉತ್ತಮ


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download  :  Android / iOS  

Facebook Comments

Sri Raghav

Admin