ಅಹಮ್ಮದ್ ಪಟೇಲ್‍ಗೆ ಟಿ.ಬಿ.ಜಯಚಂದ್ರ ಶುಭ ಹಾರೈಕೆ

ಈ ಸುದ್ದಿಯನ್ನು ಶೇರ್ ಮಾಡಿ

TB-Jayachandra

ತುಮಕೂರು, ಆ.09-ರಾಜ್ಯಸಭಾ ಚುನಾವಣೆಯಲ್ಲಿ ಗೆಲವು ಸಾಧಿಸಿದ ಅಹಮ್ಮದ್ ಪಟೇಲ್ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಅಭಿನಂದಿಸಿದ್ದಾರೆ. ಇದು ಐತಿಹಾಸಿಕ ಗೆಲುವಾಗಿದೆ. ಬಿಜೆಪಿಯವರು ರಾಜಕೀಯವಾಗಿ ಮುಗಿಸಲು ನೋಡಿದ್ದರು, ಆದರೆ ಸತ್ಯಕ್ಕೆ ಗೆಲವು ಸಿಕ್ಕಿದೆ. ನಿಮ್ಮ ಗೆಲವು ನಮ್ಮೆಲ್ಲರಿಗೂ ಸ್ಫೂರ್ತಿದಾಯಕವಾಗಿದೆ ಎಂದು ಸಚಿವರು ಶುಭ ಹಾರೈಸಿದರು.

Facebook Comments

Sri Raghav

Admin