ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (09-08-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಪುಣ್ಯವಾದ ಕಾಡಿನಲ್ಲಿ ವಾಸ, ಜಿಂಕೆಗಳೊಡನೆ ಸಹವಾಸ, ಹಣ್ಣುಗಳಿಂದ ಪವಿತ್ರವಾದ ಬಾಳು, ಪ್ರತಿನಿತ್ಯವೂ ಕಲ್ಲುಗಳೇ ಹಾಸಿಗೆಗಳು, ಶಿವನಲ್ಲಿ ಭಕ್ತಿಯನ್ನಿಟ್ಟವರಿಗೆ ಮತ್ತು ಶಾಂತ ಹೃದಯರಿಗೆ ಕಾಡೂ, ಮನೆ ಎರಡೂ ಒಂದೇ.- ವೈರಾಗ್ಯಶತಕ

Rashi

 ಪಂಚಾಂಗ : ಬುಧವಾರ, 09.08.2017

ಸೂರ್ಯ ಉದಯ ಬೆ.6.07 / ಸೂರ್ಯ ಅಸ್ತ ಸಂ.6.44
ಚಂದ್ರ ಉದಯ ರಾ.8.00 / ಚಂದ್ರ ಅಸ್ತ 7.15
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಶ್ರಾವಣಮಾಸ
ಕೃಷ್ಣಪಕ್ಷ / ತಿಥಿ : ದ್ವಿತೀಯಾ (ರಾ.12.43) / ನಕ್ಷತ್ರ: ಶತಭಿಷ (ರಾ.5.46)
ಯೋಗ: ಶೋಭನ (ಸಾ.5.59) / ಕರಣ: ತೈತಿಲ-ಗರಜೆ (ಮ.12.38-ರಾ.12.43)
ಮಳೆ ನಕ್ಷತ್ರ: ಪುಷ್ಯ / ಮಾಸ: ಕಟಕ / ತೇದಿ: 25

 

ರಾಶಿ ಭವಿಷ್ಯ :

ಮೇಷ : ಕಾರ್ಯಗಳಲ್ಲಿ ಹಿನ್ನಡೆ ಹಾಗಾಗಿ ದೊಡ್ಡ ಕಾರ್ಯಗಳಿಗೆ ಕೈ ಹಾಕಬೇಡಿ
ವೃಷಭ : ಮಕ್ಕಳ ಪ್ರಗತಿಯಿಂದ ಸಂತಸ, ಹಣಕಾಸಿನ ಸ್ಥಿತಿ ಉತ್ತಮ
ಮಿಥುನ: ಪ್ರವಾಸ ಮುಂದೂಡುವುದು ಒಳಿತು.
ಕಟಕ : ಹಿತಶತ್ರುಗಳ ಕಾಟ ಹೆಚ್ಚಳದಿಂದ ಮನಸ್ಸಿನ ನೆಮ್ಮದಿ ಹಾಳು
ಸಿಂಹ: ಆರ್ಥಿಕ ಒತ್ತಡ ಹೆಚ್ಚಾದರೂ ಬೇರೆ ಮೂಲಗಳಿಂದ ಆದಾಯ ಬರಲಿದೆ.
ಕನ್ಯಾ: ನೆನೆಗುದಿಗೆ ಬಿದ್ದಿದ್ದ ಕಾರ್ಯಕ್ಕೆ ಚಾಲನೆ
ತುಲಾ: ಕಷ್ಟದ ದಿನಗಳು ಕರಗಿ ಆರ್ಥಿಕ ಸ್ಥಿತಿ ಉತ್ತಮಗೊಳ್ಳಲಿದೆ.

ವೃಶ್ಚಿಕ : ಈ ದಿನ ಸ್ವಲ್ಪ ತಾಳ್ಮೆ ವಹಿಸಿರಿ, ಮುಂದೆ ಒಳ್ಳೆಯದಾಗಲಿದೆ.
ಧನುಸ್ಸು: ವೈಯಕ್ತಿಕ ಆರೋಗ್ಯದ ಕಡೆ ಗಮನವಿರಲಿ.
ಮಕರ: ಇಚ್ಛಿಸಿದ ಕಾರ್ಯಗಳು ಕೈಗೂಡಲಿದ್ದು, ಸಹಕಾರ ದೊರೆಯಲಿದೆ.
ಕುಂಭ: ಕಚೇರಿಯಲ್ಲಿ ಮನಸ್ತಾಪ ಮಾಡಿಕೊಳ್ಳದಿರಿ
ಮೀನ: ಅತಿಯಾದ ಆತ್ಮವಿಶ್ವಾಸದಿಂದ ಕೆಲಸ ಕೆಡಲಿದೆ.


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download  :  Android / iOS  

Facebook Comments

Sri Raghav

Admin