ಡೋಕ್ಲಾಮ್ ಗಂಭೀರ ಸಮಸ್ಯೆ ಅಲ್ಲವೇ ಅಲ್ಲ : ದಲೈ ಲಾಮಾ

ಈ ಸುದ್ದಿಯನ್ನು ಶೇರ್ ಮಾಡಿ

India-Achina-Dalai-lMa

ನವದೆಹಲಿ, ಆ.9-ಈಶಾನ್ಯ ರಾಜ್ಯ ಸಿಕ್ಕಿಂ ವಲಯದಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ಭಾರತ-ಚೀನಾ ಸೇನಾ ಸಂಘರ್ಷಕ್ಕೆ ಕಾರಣವಾಗಿರುವ ಡೋಕ್ಲಾಮ್ ಬಿಕ್ಕಟ್ಟಿನ ಬಗ್ಗೆ ಟಿಬೆಟ್ ಧರ್ಮಗುರು ದಲೈ ಲಾಮಾ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಡೋಕ್ಲಾಮ್ ಬಿಕ್ಕಟ್ಟು ಗಂಭೀರ ಸಮಸ್ಯೆ ಅಲ್ಲ. ಎರಡೂ ದೇಶಗಳು ನೆರೆಹೊರೆಯಾಗಿ ಜೀವಿಸಬೇಕು ಎಂದು ಸಲಹೆ ಮಾಡಿರುವ ಅವರು ಹಿಂದಿ-ಚೀನಿ ಭಾಯಿ-ಭಾಯಿ ಎಂಬ ವಾಕ್ಯವನ್ನು ಉಲ್ಲೇಖಿಸಿದ್ದಾರೆ.  ದೆಹಲಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಇದೊಂದು ಸಣ್ಣ ಸಮಸ್ಯೆ. ಆದರೆ ಅಪಪ್ರಚಾರದಿಂದಾಗಿ ಜಟಿಲ ರೂಪ ಪಡೆದಿದೆ ಎಂದು ಹೇಳಿದರು.

Facebook Comments

Sri Raghav

Admin