ರವೀಂದ್ರ ಜಡೇಜಾ ಬದಲಿಗೆ ಅಕ್ಷರ್ ಪಟೇಲ್‍ಗೆ ಬುಲಾವ್

ಈ ಸುದ್ದಿಯನ್ನು ಶೇರ್ ಮಾಡಿ

Akshar-Patel--01

ಕೊಲಂಬೋ, ಆ.9-ಐಪಿಸಿ ನಿಯಮ ಉಲ್ಲಂಘನೆ ಆರೋಪಕ್ಕೆ ಗುರಿಯಾಗಿ ಒಂದು ಪಂದ್ಯ ನಿಷೇಧಗೊಳಗಾಗಿರುವ ರವೀಂದ್ರ ಜಡೇಜಾ ಬದಲಿಗೆ ಅಕ್ಷರ್ ಪಟೇಲ್ ಆಡಲಿದ್ದಾರೆ.ಆ.12 ರಂದು ಕ್ಯಾಂಡಿಯಲ್ಲಿ ಭಾರತ ಹಾಗೂ ಶ್ರೀಲಂಕಾ ನಡುವಿನ 3ನೆ ಅಥವಾ ಅಂತಿಮ ಟೆಸ್ಟ್‍ನಲ್ಲಿ ಅಕ್ಷರ್‍ಪಟೇಲ್ ಕಣಕ್ಕಿಳಿಯಲಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಅಮಿತಾಬ್ ಚೌಧರಿ ತಿಳಿಸಿದ್ದಾರೆ.

ಅಕ್ಷರ್‍ಪಟೇಲ್ ಪ್ರಸ್ತುತ ಭಾರತ-ಎ ತಂಡದಲ್ಲಿ ಆಡುತ್ತಿದ್ದು, ಅವರಿಗೆ ಬಿಸಿಸಿಐನಿಂದ ಬುಲಾವ್ ಬಂದ ಕಾರಣ ತಂಡಕ್ಕೆ ಇಂದು ಅಥವಾ ನಾಳೆ ಸೇರ್ಪಡೆಗೊಳ್ಳಲಿದ್ದಾರೆ. ಸರಣಿಯಲ್ಲಿ ಒಂದು ಪಂದ್ಯ ಬಾಕಿ ಇರುವಾಗಲೇ ಭಾರತ 2-0ಯಿಂದ ಸರಣಿ ಗೆದ್ದಿದೆ.

Facebook Comments

Sri Raghav

Admin