ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (10-08-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಬಲಿಷ್ಠರಾಗಿರಲಿ, ದುರ್ಬಲರಾಗಿರಲಿ, ಚಿಕ್ಕವರಿರಲಿ, ದೊಡ್ಡವರಿರಲಿ ಎಲ್ಲ ಪ್ರಾಣಿಗಳನ್ನು ತೋಳಗಳೋಪಾದಿಯಲ್ಲಿ ಮುಪ್ಪು ಮತ್ತು ಮರಣ ಇವು ನುಂಗಿಹಾಕುತ್ತವೆ. – ಸುಭಾಷಿತಸುಧಾನಿಧಿ

Rashi

 ಪಂಚಾಂಗ : ಗುರುವಾರ, 10.08.2017

ಸೂರ್ಯ ಉದಯ ಬೆ.06.07 / ಸೂರ್ಯ ಅಸ್ತ ಸಂ.06.43
ಚಂದ್ರ ಅಸ್ತ ಬೆ.08.06 / ಚಂದ್ರ ಉದಯ ರಾ.08.43
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಶ್ರಾವಣ ಮಾಸ
ಕೃಷ್ಣ ಪಕ್ಷ / ತಿಥಿ : ತೃತೀಯಾ (ರಾ.12.33)
ನಕ್ಷತ್ರ: ಪೂರ್ವಾಭಾದ್ರ (ನಾ.ಬೆ.06.13)
ಯೋಗ: ಅತಿಗಂಡ (ಸಾ.04.57) / ಕರಣ: ವಣಿಜ್-ಭದ್ರೆ (ಮ.12.42-ರಾ.12.33)
ಮಳೆ ನಕ್ಷತ್ರ: ಪುಷ್ಯ / ಮಾಸ: ಕಟಕ / ತೇದಿ: 26

 

ರಾಶಿ ಭವಿಷ್ಯ :

ಮೇಷ : ಶತ್ರುಗಳ ನಾಶದಿಂದ ನೆಮ್ಮದಿ ಎನಿಸಲಿದೆ
ವೃಷಭ : ಸ್ವತ್ತು ವಿವಾದಗಳಿಂದ ಡೋಲಾಯ ಮಾನ ಸ್ಥಿತಿ ಉಂಟಾಗಲಿದೆ, ದೂರ ಪ್ರಯಾಣ
ಮಿಥುನ: ಸಾಮಾಜಿಕ ಬದುಕು ಕೊಂಚ ದುಸ್ತರ ವೆನಿಸಲಿದೆ, ಉತ್ತಮ ಆರೋಗ್ಯದಿಂದಿರುವಿರಿ
ಕಟಕ : ಸ್ವಕಾರ್ಯ ಸಾಧಿಸುವಲ್ಲಿ ಮಂದಗತಿಯಲ್ಲಿ ಪ್ರಗತಿ ಕಾಣುವಿರಿ
ಸಿಂಹ: ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಹೆಚ್ಚು ಉತ್ಸಾಹ ಉಂಟಾಗಲಿದೆ
ಕನ್ಯಾ: ಹೊಸ ಉದ್ಯೋಗಿ ಗಳಿಗೆ ಔದ್ಯೋಗಿಕ ರಂಗದಲ್ಲಿ ಅನುಕೂಲ, ಪ್ರಗತಿ ಇದೆ

ತುಲಾ: ಹಿರಿಯರ ಸಂಕಷ್ಟ ದಿಂದ ತುರ್ತು ಕಾರ್ಯಗಳಿಗೆ ಕುತ್ತು ಉಂಟಾಗಲಿದೆ
ವೃಶ್ಚಿಕ : ಆಕಸ್ಮಿಕವಾಗಿ ನಾನಾ ರೀತಿಯ ವಸ್ತುಗಳ ಖರೀದಿಸುವುದರಿಂದ ಧನವ್ಯಯವಾಗಲಿದೆ
ಧನುಸ್ಸು: ಅನಿರೀಕ್ಷಿತ ರೀತಿಯಲ್ಲಿ ಕಾರ್ಯಸಾಧನೆ ಮಾಡುವಿರಿ
ಮಕರ: ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ
ಕುಂಭ: ಜಾಗರೂಕತೆ ಹೆಜ್ಜೆಯಿಂದ ನಡೆಯುವುದು ಉತ್ತಮ
ಮೀನ: ಬರವಣಿಗೆಯಿಂದ ದ್ರವ್ಯಾನುಕೂಲತೆ ಲಭ್ಯವಾಗಲಿದೆ


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download  :  Android / iOS  

Facebook Comments

Sri Raghav

Admin