ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (11-08-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಒಳ್ಳೆಯದಾಗಲಿ, ಶುಭವಾಗಲಿ ಎಂದೇ ಯಾವಾಗಲೂ ಯಾವ ಸಂದರ್ಭದಲ್ಲಿಯೂ ಹೇಳುತ್ತಿರಬೇಕು. ಕಾರಣವಿಲ್ಲದೆ ಹಗೆತನವನ್ನೂ, ಕೆಲಸಕ್ಕೆ ಬಾರದ ಚರ್ಚೆಯನ್ನೂ ಯಾರೊಡನೆಯೂ ಮಾಡಬಾರದು. -ಮನುಸ್ಮೃತಿ

Rashi

ಪಂಚಾಗ : ಶುಕ್ರವಾರ, 11.08.2017

ಸೂರ್ಯ ಉದಯ ಬೆ.06.07 / ಸೂರ್ಯ ಅಸ್ತ ಸಂ.06.43
ಚಂದ್ರ ಅಸ್ತ ಬೆ.9.58 / ಚಂದ್ರ ಉದಯ ರಾ.9.27
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ವರ್ಷಋತು / ಶ್ರಾವಣ ಮಾಸ
ಶುಕ್ಲ ಪಕ್ಷ / ತಿಥಿ : ಚತುರ್ಥಿ (ರಾ.11.58) / ನಕ್ಷತ್ರ: ಉತ್ತರಭಾದ್ರ (ದಿನಪೂರ್ತಿ)
ಯೋಗ: ಸುಕರ್ಮ (ಮ.3.34) / ಕರಣ: ಭವ-ಬಾಲವ (ಮ.12.19-ರಾ.11.58)
ಮಳೆ ನಕ್ಷತ್ರ: ಪುಷ್ಯ / ಮಾಸ: ಕಟಕ / ತೇದಿ: 27

 

ರಾಶಿ ಭವಿಷ್ಯ :

ಮೇಷ: ಆಧ್ಯಾತ್ಮ ಜೀವನದಲ್ಲಿ ಸಂತೃಪ್ತಿ ಅನುಭವವಾಗಲಿದೆ.
ವೃಷಭ: ವಾಹನ ಚಾಲನೆಯಲ್ಲಿ ಎಚ್ಚರಿಕೆ.
ಮಿಥುನ: ಮಕ್ಕಳಿಂದ ನೆಮ್ಮದಿ. ವಿವಾಹಕಾಂಕ್ಷಿಗಳಿಗೆ ವಿವಾಹ ಯೋಗ.
ಕರ್ಕಾಟಕ: ಕುಲದೇವತಾ ದರ್ಶನ ಲಭ್ಯ.
ಸಿಂಹ: ಹಿತ ಶತ್ರುಗಳಿಂದ ಸಮಸ್ಯೆ ಎದುರಿಸ ಬೇಕಾದೀತು.
ಕನ್ಯಾ: ಕುಟುಂಬದಲ್ಲಿ ನೆಮ್ಮದಿ. ಗೃಹ ನಿರ್ಮಾಣ ಕಾರ್ಯದಲ್ಲಿ ಪ್ರಗತಿ.

ತುಲಾ: ಅನಾವಶ್ಯಕ ವ್ಯವಹಾರಕ್ಕೆ ತಲೆ ಹಾಕದಿರುವುದೇ ಒಳಿತು.
ವೃಶ್ಚಿಕ: ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿರಿ.
ಧನಸ್ಸು: ಬೇರೆಯವರ ಅನಾವಶ್ಯಕ ಮಾತುಗಳಿಂದ ಬೇಸರವಾಗಲಿದೆ.
ಮಕರ: ಶುಭಕಾರ್ಯಗಳಲ್ಲಿ ಆತುರತೆಯಿಂದಾಗಿ ತೊಂದರೆ ಉಂಟಾಗಬಹುದು.
ಕುಂಭ: ಹಿತ ಶತ್ರುಗಳ ಬಾಧೆ, ಮಹಿಳೆಯಿಂದ ಆತಂಕದ ಕ್ಷಣ ನಿರ್ಮಾಣವಾಗಬಹುದು.
ಮೀನ: ಹೊಸ ಯೋಜನೆ ಆರಂಭಕ್ಕೆ ಸಕಾಲವಲ್ಲ. ಉದ್ಯೋಗ ಪ್ರಾಪ್ತಿ.


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download  :  Android / iOS  

Facebook Comments

Sri Raghav

Admin