ಶೇ.7.5ರಷ್ಟು ಬೆಳವಣಿಗೆ ಪ್ರಗತಿ ಕಷ್ಟ : ಆರ್ಥಿಕ ಸಮೀಕ್ಷೆ

ಈ ಸುದ್ದಿಯನ್ನು ಶೇರ್ ಮಾಡಿ

Upendra

ನವದೆಹಲಿ, ಆ.11- ಈ ಹಿಂದೆ ಪ್ರತಿಬಿಂಬಿಸಲಾದ ಶೇ.6.75 ರಿಂದ7.5ರ ಬೆಳವಣಿಗೆ ಪ್ರಗತಿ ಸಾಧಿಸುವುದು ಕಷ್ಟ ಎಂದು ಆರ್ಥಿಕ ಸಮೀಕ್ಷೆ ಇಂದು ತಿಳಿಸಿದೆ. ರೂಪಾಯಿ ಮೌಲ್ಯದ ಏರಿಕೆ, ಕೃಷಿ ಸಾಲ ಮನ್ನಾ ಮತ್ತು ಜಿಎಸ್ಟಿ ಅನುಷ್ಠಾನದಿಂದ ಎದುರಾಗಿರುವ ಸವಾಲುಗಳ ಹಿನ್ನೆಲೆಯಲ್ಲಿ ಈ ಗುರಿ ಸಾಧನೆ ಕ್ಲಿಷ್ಟಕರ ಎಂದು ಸರ್ವೆ ಹೇಳಿದೆ. ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರವು 2017-18ನೆ ಸಾಲಿಗಾಗಿ ದ್ವಿತೀಯ ಅಥವಾ ಮಧ್ಯವಾರ್ಷಿಕ ಆರ್ಥಿಕ ಸಮೀಕ್ಷೆಯನ್ನೂ ಇಂದು ಮಂಡಿಸಿತು.

Facebook Comments

Sri Raghav

Admin