ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (12-08-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಬೆಳೆಯುತ್ತಿರುವ ಮರಗಳ ಕೊಂಬೆ, ಬುಡ ಮೊದಲಾಗಿ ಎಲ್ಲವನ್ನೂ ಕಡಿದರೆ, ಇತರರಿಗೆ ಸಹಾಯಕವಾದ ಮರಗಳನ್ನೂ ಕಡಿದರೆ ಎರಡರಷ್ಟು ದ್ರವ್ಯದಂಡ ವಿಧಿಸಬೇಕು. – ಯಾಜ್ಞವಲ್ಕ್ಯ

Rashi

ಪಂಚಾಂಗ : ಶನಿವಾರ, 12.08.2017

ಸೂರ್ಯ ಉದಯ ಬೆ.06.07 / ಸೂರ್ಯ ಅಸ್ತ ಸಂ.06.42
ಚಂದ್ರ ಅಸ್ತ ಬೆ.09.51 / ಚಂದ್ರ ಉದಯ ರಾ.10.11
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಶ್ರಾವಣ ಮಾಸ
ಕೃಷ್ಣ ಪಕ್ಷ / ತಿಥಿ : ಪಂಚಮಿ (ರಾ.10.57)
ನಕ್ಷತ್ರ: ಉತ್ತರಾಭಾದ್ರ-ರೇವತಿ (ಬೆ.06.14-ರಾ.05.50)
ಯೋಗ: ಧೃತಿ (ಮ.01.51) / ಕರಣ: ಕೌಲವ-ತೈತಿಲ (ಬೆ.11.30-ರಾ.10.57)
ಮಳೆ ನಕ್ಷತ್ರ: ಪುಷ್ಯ / ಮಾಸ: ಕಟಕ / ತೇದಿ: 28

 

ರಾಶಿ ಭವಿಷ್ಯ :

ಮೇಷ : ಹಿರಿಯರಿಂದ ಪಡೆಯುವ ಸಲಹೆಗಳಿಂದ ಕೆಲ ಸನ್ನಿವೇಶಗಳಲ್ಲಿ ಅನಿರೀಕ್ಷಿತ ಬದಲಾವಣೆ ಕಾಣುವಿರಿ
ವೃಷಭ : ವ್ಯವಹಾರಗಳು ಸರಾಗವಾಗಿ ನಡೆದರೂ ಲಾಭಾಂಶ ನಿಮ್ಮ ಕೈಗೆ ಸಿಗದೆ ಬೇಸರವೆನಿಸುವುದು
ಮಿಥುನ: ಉದ್ಯೋಗಿಗಳಿಗೆ ಕಚೇರಿಯಲ್ಲಿ ಮೇಲಧಿಕಾರಿಗಳಿಂದ ಪ್ರಶಂಸೆ ಸಿಗಲಿದೆ
ಕಟಕ : ನಿರುದ್ಯೋಗಿಗಳಿಗೆ ಅವರ ಇಚ್ಛೆಗೆ ಅನುಗುಣ ವಾಗಿ ಉದ್ಯೋಗ ಲಭಿಸಲಿದೆ
ಸಿಂಹ: ಕುಟುಂಬದಲ್ಲಿ ಒದಗಿ ಬರುವ ಸಂಕಷ್ಟಗಳನ್ನು ಚೆನ್ನಾಗಿ ನಿಭಾಯಿಸುವಿರಿ
ಕನ್ಯಾ: ಹಣಕಾಸು ವಿಚಾರದಲ್ಲಿ ಎಚ್ಚರಿಕೆಯಿಂದಿರುವುದು ಸೂಕ್ತ

ತುಲಾ: ಹಿರಿಯರ ಮಾರ್ಗ ದರ್ಶನದತ್ತ ಒಲವು ಇರಲಿ
ವೃಶ್ಚಿಕ : ಸಾಂಸಾರಿಕವಾಗಿ ಕಿರಿಕಿರಿ ಎನಿಸಿದರೂ ಸಮಾ ಧಾನದಿಂದ ಸುಧಾರಿಸಿಕೊಂಡು ಹೋಗುವುದು ಒಳಿತು
ಧನುಸ್ಸು: ಸಾಧಕ-ಬಾಧಕಗಳ ಬಗ್ಗೆ ಯೋಚಿಸಿ ಮುನ್ನಡೆಯಿರಿ
ಮಕರ: ಪ್ರೀತಿಪಾತ್ರರ ಸಮಾಗಮದಿಂದ ಸಂತಸ
ಕುಂಭ: ವೈದ್ಯರ ಸಲಹೆ ಪಡೆದುಕೊಳ್ಳುವುದು ಉತ್ತಮ
ಮೀನ: ಆಕಸ್ಮಿಕ ಉದ್ಯೋಗ ಲಾಭ ಒದಗಲಿದೆ


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download  :  Android / iOS  

Facebook Comments

Sri Raghav

Admin