ವಿಶ್ವದಾಖಲೆ ಸರಿಗಟ್ಟಿದ ಕನ್ನಡಿಗ ರಾಹುಲ್

ಈ ಸುದ್ದಿಯನ್ನು ಶೇರ್ ಮಾಡಿ

Rahul--01

ಕ್ಯಾಂಡಿ, ಆ.12- ಎರಡು ಕ್ರಿಕೆಟ್ ಪಂದ್ಯಗಳಲ್ಲಿ ಆತಿಥೇಯ ಶ್ರೀಲಂಕಾವನ್ನು ಮಣಿಸಿರುವ ಪ್ರವಾಸಿ ಭಾರತೀಯ ತಂಡ ಇಂದಿನಿಂದ ಆರಂಭವಾಗಿರುವ ಮೂರನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲೂ ಭರ್ಜರಿ ಶುಭಾರಂಭ ಮಾಡಿದೆ. ಆರಂಭಿಕ ಬ್ಯಾಟ್ಸ್‍ಮನ್‍ಗಳಾದ ಶಿಖರ್‍ದವನ್, ಕೆ.ಎಲ್.ರಾಹುಲ್ ಭರ್ಜರಿ ಅರ್ಧ ಶತಕ ಸಿಡಿಸಿ ಶುಭ ಶಕುನಕ್ಕೆ ಮುನ್ನುಡಿಯಾದರು.ಇದೇ ವೇಳೆ ಕನ್ನಡಿಗ ರಾಹುಲ್ ಇಂದು ವಿಶ್ವದಾಖಲೆಯೊಂದನ್ನು ಸರಿಗಟ್ಟಿದ್ದಾರೆ. ಟೆಸ್ಟ್ ಪಂದ್ಯದಲ್ಲಿ ಸತತ ಏಳು ಅರ್ಧಶತಕಗಳನ್ನು ಭಾರಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

1928ರಲ್ಲಿ ಗುಂಡಪ್ಪ ವಿಶ್ವನಾಥ್ ಮತ್ತು 1998ರಲ್ಲಿ ರಾಹುಲ್‍ದ್ರಾವಿಡ್ ಈ ಸಾಧನೆಯನ್ನು ಮಾಡಿದ್ದರು. ಈಗ ರಾಹುಲ್ ಇವರೊಂದಿಗೆ ವಿಶ್ವ ದಾಖಲೆಯನ್ನು ಸರಿಗಟ್ಟಿದ್ದಾರೆ.

Facebook Comments

Sri Raghav

Admin