ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (ಭಾನುವಾರ -13-08-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಬೇರೆಯವರು ಉಪಯೋಗಿಸಿದ ಚಪ್ಪಲಿಗಳು, ಬಟ್ಟೆ, ಜನಿವಾರ, ಅಲಂಕಾರ, ಹೂಮಾಲೆ, ಕಮಂಡಲು ಇವುಗಳನ್ನು ಉಪಯೋಗಿಸಬಾರದು. – ಮನುಸ್ಮೃತಿ

Rashi

ಪಂಚಾಂಗ : ಭಾನುವಾರ, 13.08.2017

ಸೂರ್ಯ ಉದಯ ಬೆ.06.07 / ಸೂರ್ಯ ಅಸ್ತ ಸಂ.06.42
ಚಂದ್ರ ಅಸ್ತ ಬೆ.10.44 / ಚಂದ್ರ ಉದಯ ರಾ.10.57
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಶ್ರಾವಣ ಮಾಸ
ಕೃಷ್ಣ ಪಕ್ಷ / ತಿಥಿ : ಷಷ್ಠಿ (ರಾ.09.32) / ನಕ್ಷತ್ರ: ಅಶ್ವಿನಿ (ರಾ.05.04)
ಯೋಗ: ಶೂಲ (ಬೆ.11.48) / ಕರಣ: ಗರಜೆ-ವಣಿಜ್ (ಬೆ.10.17-ರಾ.0À7.46)
ಮಳೆ ನಕ್ಷತ್ರ: ಪುಷ್ಯ / ಮಾಸ: ಕಟಕ / ತೇದಿ: 29

 

ರಾಶಿ ಭವಿಷ್ಯ :

ಮೇಷ : ನೂತನ ಗೃಹ ನಿರ್ಮಾಣಕ್ಕೆ , ವಾಹನ ಖರೀದಿಗೆ ಸಕಾಲವಲ್ಲ, ದೂರ ಪ್ರಯಾಣ ಮಾಡದಿರಿ
ವೃಷಭ : ಸಂಗಾತಿಯ ಉತ್ತಮ ಸಲಹೆಯಿಂದ ಕೆಲವು ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಮಿಥುನ: ಆರ್ಥಿಕ ವಿಚಾರದಲ್ಲಿ ಕಟ್ಟುನಿಟ್ಟಾಗಿ ವರ್ತಿಸುವುದು ಒಳ್ಳೆಯದು, ಕೃಷಿಕರಿಗೆ ನೆಮ್ಮದಿ
ಕಟಕ : ವರ್ತಕರಿಗೆ ತಮ್ಮ ರಂಗದಲ್ಲಿ ಲಾಭವಿಲ್ಲದಿದ್ದರೂ ಕೂಡಿಟ್ಟ ಹಣಕ್ಕೆ ಮೋಸವಾಗದು
ಸಿಂಹ: ಆಚಾರವಂತರಿಗೆ ಕ್ಷೇತ್ರಗಳ ದರ್ಶನ ಭಾಗ್ಯ ದೊರೆಯಲಿದೆ
ಕನ್ಯಾ: ಭೂಮಿ ಖರೀದಿದಾರರಿಗೆ ಅಧಿಕ ಧನವ್ಯಯವಾದರೂ ಸಮಾಧಾನ ಸಿಗಲಿದೆ

ತುಲಾ: ಹಿರಿಯರ ಮಾರ್ಗ ದರ್ಶನದತ್ತ ಒಲವು ಇರಲಿ
ವೃಶ್ಚಿಕ : ನೆಂಟರಿಷ್ಟರ ಆಗಮನದಿಂದ ಅಧಿಕ ಖರ್ಚು ಬರುವ ಸಾಧ್ಯತೆ ಇದೆ, ಎಚ್ಚರಿಕೆ ವಹಿಸುವುದು ಸೂಕ್ತ
ಧನುಸ್ಸು: ಮಹಿಳೆಯರಿಗೆ ಚಿಂತನೆಗಳು ಕಾಡುವ ಸಂಭವವಿದೆ
ಮಕರ: ಧನ ವ್ಯಯದಿಂದ ಕಾರ್ಯಸಿದ್ಧಿಗೆ ಕಿರಿಕಿರಿ
ಕುಂಭ: ಮನೆಯಲ್ಲಿ ಕೊಂಚ ಬೇಸರವೆನಿಸಲಿದೆ
ಮೀನ: ಮಂಗಳ ಕಾರ್ಯಗಳಿಂದ ಮನಸ್ಸಿಗೆ ಸಂತೋಷ


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download  :  Android / iOS  

Facebook Comments

Sri Raghav

Admin