ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (15-08-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ತನ್ನ ಚತುರವಾದ ಕವಿತೆಯಿಂದ ಸಂತೋಷಪಟ್ಟರೂ ಬೇರೆಯವರ ಕವಿತೆಗಳನ್ನೂ ಓದಿ ಸಂತೋಷ ಪಡುವ ಉದಾರ ಮನಸ್ಸಿನ ಪ್ರಾಜ್ಞರು ಇದ್ದೇ ಇದ್ದಾರೆ. ತನ್ನ ಹೂಗಳ ಮಕರಂದದಿಂದ ಪಾತಿಯು ತುಂಬಿದ್ದರೂ ಬಿಂದಿಗೆಯಿಂದ ಸುರಿದ ನೀರನ್ನು ಮಾವು ಬಯಸುವುದಿಲ್ಲವೇ? – ಪ್ರಸನ್ನರಾಘವ

Rashi

ಪಂಚಾಂಗ : ಮಂಗಳವಾರ,15.08.2017

ಸೂರ್ಯ ಉದಯ ಬೆ.06.08 / ಸೂರ್ಯ ಅಸ್ತ / ಸಂ.06.41
ಚಂದ್ರ ಅಸ್ತ ಮ.12.36 / ಚಂದ್ರ ಉದಯ ರಾ.12.36
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಶ್ರಾವಣ ಮಾಸ
ಕೃಷ್ಣ ಪಕ್ಷ / ತಿಥಿ : ಅಷ್ಟಮಿ (ಸಾ.05.40) / ನಕ್ಷತ್ರ: ಕೃತ್ತಿಕಾ (ರಾ.02.31)
ಯೋಗ: ವೃದ್ಧಿ-ಧ್ರುವ (ಬೆ.06.48-ರಾ.03.55)
ಕರಣ: ಬಾಲವ-ಕೌಲವ-ತೈತಿಲ (ಬೆ.06.45-ಸಾ.05.40-ರಾ.04.31)
ಮಳೆ ನಕ್ಷತ್ರ: ಪುಷ್ಯ / ಮಾಸ: ಕಟಕ / ತೇದಿ: 31

 

ರಾಶಿ ಭವಿಷ್ಯ :

ಮೇಷ : ದೂರ ಪ್ರಯಾಣ ಮಾಡುವಿರಿ, ಸರ್ಕಾರಿ ಅಧಿಕಾರಿಗಳಿಗೆ ಬದಲಿ ಯೋಗವಿದೆ
ವೃಷಭ : ಸಂಸಾರದಲ್ಲಿ ಭಿನ್ನಾಭಿಪ್ರಾಯ ಉಂಟಾಗಲಿದೆ
ಮಿಥುನ: ಹೆಚ್ಚು ತಿರುಗಾಟದಿಂದ ಕಾರ್ಯ ವಿಳಂಬವಾಗಲಿದೆ, ಬರಹಗಾರರಿಗೆ ಶುಭ ಸುದ್ದಿ
ಕಟಕ : ಆರೋಗ್ಯದಲ್ಲಿ ಏರುಪೇರಾಗಲಿದೆ
ಸಿಂಹ: ಬಂಧುಗಳಲ್ಲಿ ಬಾಂಧವ್ಯ ವೃದ್ಧಿಗೊಳ್ಳುವಿಕೆ ಯಿಂದ ಜೀವನಮಟ್ಟ ಸುಧಾರಿಸಲಿದೆ
ಕನ್ಯಾ: ಹಿರಿಯರ ಮಧ್ಯಸ್ಥಿಕೆ ಯಿಂದ ಅವಿವಾಹತರಿಗೆ ವಿವಾಹ ಯೋಗ ಕೂಡಿಬರಲಿದೆ

ತುಲಾ: ಸಂಶೋಧಕರು ಹೆಚ್ಚಿನ ಪ್ರಯತ್ನದಿಂದ ಪ್ರಗತಿ ಸಾಧಿಸಬಹುದಾಗಿದೆ
ವೃಶ್ಚಿಕ : ಅನವಶ್ಯಕ ಅಪವಾದ ನಿಮ್ಮ ಮೇಲೆ ಬರಬಹುದು, ಎಚ್ಚರಿಕೆಯಿಂದಿರಿ
ಧನುಸ್ಸು: ಕುಟುಂಬದಲ್ಲಿ ಸ್ವಲ್ಪ ಅಡಚಣೆಗಳಿದ್ದು, ತಾಳ್ಮೆ, ಸಮಾಧಾನ ವಹಿಸಿದರೆ ಒಳ್ಳೆಯದು
ಮಕರ: ನ್ಯಾಯವಾದಿಗಳಿಗೆ ಪ್ರಗತಿ ಇದೆ
ಕುಂಭ: ದುಡುಕಿ ಯಾವುದೇ ನಿರ್ಧಾರ ಕೈಗೊಳ್ಳದಿರಿ
ಮೀನ: ಕಮಿಷನ್ ವಿಚಾರದಲ್ಲಿ ಎಚ್ಚರವಿರಲಿ


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download  :  Android / iOS  

Facebook Comments

Sri Raghav

Admin