ತಲೆಕೆಳಕಾಗಿ ಹಾರಿದ ರಾಷ್ಟ್ರಧ್ವಜ

ಈ ಸುದ್ದಿಯನ್ನು ಶೇರ್ ಮಾಡಿ

Flag-Tumakuru--01

ತುಮಕೂರು, ಆ.15-ರಾಷ್ಟ್ರಧ್ವಜವನ್ನು ತಲೆಕೆಳಕಾಗಿ ಹಾರಿಸಿರುವ ಘಟನೆ ಇಂದು ಹೆಗ್ಗೆರೆಯಲ್ಲಿ ನಡೆದಿದೆ. ೭೧ ಸ್ವಾತಂತ್ರ್ಯೋತ್ಸವದ ಅಂಗವಾಗಿ ವೀರಶೈವ ಸಮಾಜದವರು ಕಚೇರಿ ಮುಂದೆ ಹಮ್ಮಿಕೊಂಡಿದ್ದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಧ್ವಜವನ್ನು ತಲೆಕೆಳಕಾಗಿ ಹಾರಿಸಿದ್ದಾರೆ. ಕೂಡಲೇ ಇದನ್ನು ಕಂಡವರು ಮತ್ತೆ ಧ್ವಜವನ್ನು ಕೆಳಗಿಳಿಸಿ ಸರಿಪಡಿಸಿ ಧ್ವಜಾರೋಹಣ ಮಾಡಲಾಯಿತು.

Facebook Comments

Sri Raghav

Admin