ಮಧ್ಯರಾತ್ರಿ ಬಂದು ಬಾಗಿಲು ಬಡಿದ ಕಾಮುಕ ಮಧ್ಯಾಹ್ನಕ್ಕೆ ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Arreste--TV

ಬೆಂಗಳೂರು,ಆ.15-ಒಂಟಿಯಾಗಿ ವಾಸವಾಗಿದ್ದ ಯುವತಿಯ ಮನೆ ಬಾಗಿಲು ಬಡಿದು ಕಾಮುಕನೊಬ್ಬ ಕುಚೇಷ್ಟೆ ಮಾಡಿದ್ದಾನೆ. ಜಯನಗರ 5ನೇ ಬ್ಲಾಕ್‍ನಲ್ಲಿ ವಾಸವಿರುವ ಯುವಕನೊಬ್ಬ ತಡರಾತ್ರಿ ತಮ್ಮ ಮನೆ ಸಮೀಪದಲ್ಲೇ ಒಂಟಿಯಾಗಿ ವಾಸವಿರುವ ಯುವತಿಯ ಮನೆಯ ಬಾಗಿಲನ್ನು ತಟ್ಟಿದ್ದಾನೆ.
ಯುವತಿ ಇದರಿಂದ ಗಾಬರಿಯಾಗಿದ್ದು , ಈ ಬಗ್ಗೆ ಜಯನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು , ಆರೋಪಿಯನ್ನು ಬಂಧಿಸಿದ್ದಾರೆ.

Facebook Comments

Sri Raghav

Admin