ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (16-08-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಯಾವ ಉದ್ಧಾಮ ಪಾಂಡಿತ್ಯದಿಂದ ದುರ್ಜನರು ಗರ್ವದಿಂದ ಮೆರೆಯು ತ್ತಾರೋ, ಅದೇ ಪಾಂಡಿತ್ಯದಿಂದ ಸಜ್ಜನರು ಸ್ಥಿರವೂ, ಶ್ರೇಷ್ಠವೂ ಆದ ಶಾಂತಿಯನ್ನು ಪಡೆಯುತ್ತಾರೆ. – ರಸಗಂಗಾಧರ

Rashi

ಪಂಚಾಂಗ : ಬುಧವಾರ, 16.08.2017

ಸೂರ್ಯ ಉದಯ ಬೆ.06.08 / ಸೂರ್ಯ ಅಸ್ತ ಸಂ.06.40
ಚಂದ್ರ ಅಸ್ತ ಮ.01.35 / ಚಂದ್ರ ಉದಯ ರಾ.01.31
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ವರ್ಷ ಋತು /ಶ್ರಾವಣ ಮಾಸ
ಕೃಷ್ಣ ಪಕ್ಷ / ತಿಥಿ : ನವಮಿ (ಮ.03.18) / ನಕ್ಷತ್ರ: ರೋಹಿಣಿ (ರಾ.12.50)
ಯೋಗ: ವ್ಯಾಘಾತ (ರಾ.12.50) / ಕರಣ: ಗರಜೆ-ವಣಿಜ್ (ಸಾ.03.18-ರಾ.02.02)
ಮಳೆ ನಕ್ಷತ್ರ: ಮಖ (ಪ್ರ.ರಾ.12.47) / ಮಾಸ: ಕಟಕ / ತೇದಿ: 32

 

ರಾಶಿ ಭವಿಷ್ಯ :

ಮೇಷ : ಕೌಟುಂಬಿಕ ಸಮಸ್ಯೆಗಳು ನಿಮ್ಮನ್ನು ಕಾಡಲಿವೆ, ಅನೇಕ ತಾಪತ್ರಯಗಳು ಉಂಟಾಗಲಿವೆ
ವೃಷಭ : ಉದ್ಯೋಗಸ್ಥರನ್ನು ಉನ್ನತ ಮಟ್ಟದ ಅಧಿಕಾರಿ ವರ್ಗದವರು ಆಪಾದನೆ ಮಾಡುವರು
ಮಿಥುನ: ವ್ಯಾಪಾರ-ವ್ಯವಹಾರಗಳಲ್ಲಿ ವಂಚನೆ ಯಾಗಿ ವಿಶ್ವಾಸದ ದುರುಪಯೋಗವಾಗಲಿದೆ
ಕಟಕ : ಧಾರ್ಮಿಕ ಕಾರ್ಯ ಗಳಲ್ಲಿ ಭಾಗವಹಿಸುತ್ತೀರಿ
ಸಿಂಹ: ಪರಿಸ್ಥಿತಿಗಳನ್ನು ಜಾಣ್ಮೆ ಯಿಂದ ನಿಭಾಯಿಸುವಿರಿ
ಕನ್ಯಾ: ಉದ್ಯೋಗದಲ್ಲಿ ವಿಘ್ನಗಳು ಎದುರಾಗಬಹುದು
ತುಲಾ: ತಾಯಿಯ ಆರೋಗ್ಯ ದಲ್ಲಿ ತೊಂದರೆ ಕಂಡುಬರುತ್ತದೆ

ವೃಶ್ಚಿಕ : ವಸ್ತುಗಳ ಖರೀದಿ ಯಲ್ಲಿ ವಂಚನೆಯಾಗಬಹುದು
ಧನುಸ್ಸು: ದೂರದ ಪ್ರದೇಶಗಳಿಗೆ ಪ್ರಯಾಣಿಸು ವಾಗ ಎಚ್ಚರ ವಹಿಸುವುದು ಒಳ್ಳೆಯದು
ಮಕರ: ನಿಮ್ಮ ಕೆಲಸವನ್ನು ಇನ್ನೊಬ್ಬರಿಗೆ ವಹಿಸುವಿರಿ
ಕುಂಭ: ಅನಾವಶ್ಯಕ ವಾದ-ವಿವಾದ ಮಾಡದಿರಿ
ಮೀನ: ರಾಜಕೀಯದಲ್ಲಿರುವವರಿಗೆ ಉನ್ನತ ಹುದ್ದೆ ಪ್ರಾಪ್ತಿ, ಶುಭ ವಾರ್ತೆಯನ್ನು ಕೇಳುವಿರಿ


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download  :  Android / iOS  

Facebook Comments

Sri Raghav

Admin