ಭಾರೀ ಮಳೆ, ಪ್ರವಾಹ ಮತ್ತು ಭೂಕುಸಿತದಿಂದ 300 ಮಂದಿ ಸಾವು, 650 ಜನ ನಾಪತ್ತೆ

ಈ ಸುದ್ದಿಯನ್ನು ಶೇರ್ ಮಾಡಿ

300-Dead--01

ಫ್ರೀಟೌನ್. ಆ.16-ಭಾರೀ ಮಳೆ, ಪ್ರವಾಹ ಮತ್ತು ಭೂಕುಸಿತದಿಂದ ಸುಮಾರು 300 ಮಂದಿ ಮೃತಪಟ್ಟು, 650ಕ್ಕೂ ಹೆಚ್ಚು ಜನ ಗಾಯಗೊಂಡಿರುವ ಘಟನೆ ಸಿಯೆರಾ ಲೋನ್‍ನ ರಾಜಧಾನಿ ಫ್ರೀಟೌನ್ ಮತ್ತು ಸುತ್ತಮುತ್ತ ಸಂಭವಿಸಿದೆ.  ಸತತ ಮಳೆ. ಪ್ರವಾಹ ಮತ್ತು ಮಣ್ಣು ಕುಸಿತದಿಂದಾಗಿ ಸಾವು-ನೋವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು ಎಂದು ರೆಡ್‍ಕ್ರಾಸ್ ಸಂಸ್ಥೆ ಆತಂಕ ವ್ಯಕ್ತಪಡಿಸಿದೆ.

300-Dead--03

ಈವರೆಗೆ 297 ಮಂದಿ (109 ಪುರುಷರು, 83 ಮಹಿಳೆಯರು ಹಾಗೂ 105 ಮಕ್ಕಳು) ಮೃತದೇಹಗಳು ಪತ್ತೆಯಾಗಿವೆ. ನೈಸರ್ಗಿಕ ವಿಕೋಪದಲ್ಲಿ ಸಾವಿರಾರು ಮಂದಿ ನಿರಾಶ್ರಿತರಾಗಿದ್ದಾರೆ. ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಾಗಿ ಸೇನೆಯನ್ನು ನಿಯೋಜಿಸಲಾಗಿದೆ. ನಾಪತ್ತೆಯಾದವರಿಗಾಗಿ ವ್ಯಾಪಕ ಶೋಧ ಮುಂದುವರಿದಿದೆ.

300-Dead--02

Facebook Comments

Sri Raghav

Admin