ವೃದ್ಧಿಮಾನ್ ಸಾಹ ನಂ. 1 ವಿಕೆಟ್ ಕೀಪರ್

ಈ ಸುದ್ದಿಯನ್ನು ಶೇರ್ ಮಾಡಿ

Wriddhiman-saha

ನವದೆಹಲಿ, ಆ. 16- ಇತ್ತೀಚಿನ ದಿನಗಳಲ್ಲಿ ವಿಶ್ವ ಕಂಡ ಶ್ರೇಷ್ಠ ವಿಕೆಟ್ ಕೀಪರ್‍ಗಳ ಸಾಲಿನಲ್ಲಿ ವೃದ್ಧಿಮಾನ್ ಸಾಹ ನಂಬರ್ 1 ಆಗಿ ಗುರುತಿಸಿಕೊಳ್ಳುತ್ತಾರೆ ಎಂದು ಟೀಂ ಇಂಡಿಯಾದ ತರಬೇತುದಾರ ರವಿಶಾಸ್ತ್ರಿ ತಿಳಿಸಿದ್ದಾರೆ. ಮಹೇಂದ್ರ ಸಿಂಗ್ ಧೋನಿ ಟೆಸ್ಟ್ ಗೆ ನಿವೃತ್ತಿಗೊಳಿಸಿದ ನಂತರ ಅವರ ಹೆಜ್ಜೆಯನ್ನೇ ಅನುಸರಿಸುತ್ತಿರುವ ಸಾಹ ಶ್ರೀಲಂಕಾ ಟೆಸ್ಟ್‍ನಲ್ಲಿ ತೋರಿದ ಪ್ರದರ್ಶನವನ್ನು ಹೊಗಳಲು ಸಾಧ್ಯವೇ ಇಲ್ಲ. ನಾವು ಈಗಾಗಲೇ 2019ರ ವಿಶ್ವಕಪ್‍ನತ್ತ ಕಣ್ಣೀರಿಟ್ಟಿರುವುದರಿಂದ ಸಾಹಗೆ ಆ ವಿಶ್ವಕಪ್‍ನಲ್ಲಿ ಆಡುವ ಅವಕಾಶ ದೊರೆತರೂ ಆಶ್ಚರಿ ಇಲ್ಲ ಎಂದರು.

Facebook Comments

Sri Raghav

Admin