ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (17-08-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ತನಗೆ ಹೇಗೆ ಪ್ರಾಣದ ಮೇಲೆ ಆಸೆ ಇದೆಯೋ ಹಾಗೆಯೇ ಇತರ ಪ್ರಾಣಿಗಳಿಗೂ ಸಹ. ಆದುದರಿಂದ ಸಾಧುಗಳು ತಮ್ಮಂತೆಯೇ ಎಣಿಸಿ ಪ್ರಾಣಿಗಳೆದಕ್ಕೂ ದಯೆ ತೋರುತ್ತಾರೆ. – ಹಿತೋಪದೇಶ, ಮಿತ್ರಲಾಭ

Rashi

ಪಂಚಾಂಗ : ಗುರುವಾರ, 17.08.2017

ಸೂರ್ಯ ಉದಯ ಬೆ.06.08 / ಸೂರ್ಯ ಅಸ್ತ ಸಂ.06.40
ಚಂದ್ರ ಅಸ್ತ ಮ.02.35 / ಚಂದ್ರ ಉದಯ ರಾ.02.28
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಶ್ರಾವಣ ಮಾಸ
ಕೃಷ್ಣ ಪಕ್ಷ / ತಿಥಿ : ದಶಮಿ (ಮ.12.43) / ನಕ್ಷತ್ರ: ಮೃಗಶಿರಾ (ರಾ.10.59)
ಯೋಗ: ಹರ್ಷಣ (ರಾ.09.36) / ಕರಣ: ಭದ್ರೆ-ಭವ (ಮ.12.43-ರಾ.11.23)
ಮಳೆ ನಕ್ಷತ್ರ: ಮಖ / ಮಾಸ: ಸಿಂಹ / ತೇದಿ: 01

 

ರಾಶಿ ಭವಿಷ್ಯ :

ಮೇಷ : ವಿವಿಧ ರೀತಿಯ ವಿಹಾರ ಸ್ಥಳಗಳ ಭೇಟಿ ಯಿಂದ ಸಂತಸ ಸಿಗಲಿದೆ, ಸಾಲ ತೀರಿಸುವಿರಿ
ವೃಷಭ : ಮುನ್ನುಗ್ಗಿ ನಡೆದರೆ ಯಶಸ್ಸು ನಿಮ್ಮದಾಗಲಿದೆ
ಮಿಥುನ: ಮಿತ್ರರು ಹಾಗೂ ಸಂಬಂಧಿಗಳಲ್ಲಿ ಉತ್ತಮ ಬಾಂಧವ್ಯ ವೃದ್ಧಿಗೊಳ್ಳಲಿದೆ
ಕಟಕ : ವ್ಯಾಪಾರದಿಂದ ಹೆಚ್ಚು ಆದಾಯ ಸಿಗಲಿದೆ
ಸಿಂಹ: ಸಾಲ ತೀರಿಸುವುದ ರಿಂದ ಸ್ವಲ್ಪ ಸಮಾಧಾನ ಸಿಗಲಿದೆ
ಕನ್ಯಾ: ಬುದ್ಧಿಜೀವಿಗಳ ಸಲಹೆ ಯಿಂದ ಉನ್ನತ ಸಾಧನೆ ಮಾಡುವಿರಿ

ತುಲಾ: ಕೆಲಸ-ಕಾರ್ಯಗಳು ವಿಳಂಬವಾಗುವುದರಿಂದ ಹೆಚ್ಚು ಬೇಸರವೆನಿಸಲಿದೆ
ವೃಶ್ಚಿಕ : ಹಿತಶತ್ರುಗಳ ಸಮಯ ಸಾಧಕತನದಿಂದ ತೊಂದರೆಯಲ್ಲಿ ಸಿಲುಕುವಿರಿ
ಧನುಸ್ಸು: ಆರ್ಥಿಕ ವಿಚಾರದಲ್ಲಿ ಕಟ್ಟುನಿಟ್ಟಾಗಿ ವರ್ತಿಸಿ
ಮಕರ: ವ್ಯಾಪಾರಿಗಳಿಗೆ ಸಕಾರಾತ್ಮಕ ಬದಲಾವಣೆಯಿಂದ ಹೆಚ್ಚು ಲಾಭ ದೊರೆಯಲಿದೆ
ಕುಂಭ: ಪುತ್ರಿಯ ಸಮಸ್ಯೆಯಿಂದ ಸ್ವಲ್ಪ ಕಿರಿಕಿರಿ ಉಂಟಾಗಲಿದೆ
ಮೀನ: ವಿದ್ಯಾರ್ಥಿಗಳು, ಧೈರ್ಯದಿಂದ ಮುನ್ನುಗ್ಗಿ ದರೆ ಕಾರ್ಯ ಸಿದ್ಧಿಸಲಿದೆ, ಉತ್ತಮವಾದ ದಿನ


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download  :  Android / iOS  

Facebook Comments

Sri Raghav

Admin