3 ಅಂತಸ್ತಿನ ಕಟ್ಟಡದಿಂದ ಬಿದ್ದು ಗಗನ ಸಖಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Airhostess

ಕೋಲ್ಕತ್ತಾ, ಆ. 17- ಮೂರು ಅಂತಸ್ತಿನಿಂದ ಕೆಳಗೆ ಬಿದ್ದು ಗಾಯಗೊಂಡಿದ್ದ ಗಗನಸಖಿ ಯೊಬ್ಬಳು ಸಾವನ್ನಪ್ಪಿದ್ದಾಳೆ. ಕಾಂಗ್‍ಸ್ಟಿಟ್ ಕ್ಲಾರಾ ಬಾನ್ಸಾ ರೈ ಮೃತಪಟ್ಟ ಹೇರ್ ಹೋಸ್ಟರ್ ಎಂದು ತಿಳಿದುಬಂದಿದೆ. ಶಿಲಾಂಗ್‍ನಲ್ಲಿ ವಾಸವಾಗಿರುವ ಬಾನ್ಸಾ ರೈ ಅವರು ಕೋಲ್ಕತ್ತಾದಲ್ಲಿರುವ ತಮ್ಮ ಸ್ನೇಹಿತನ ಹುಟ್ಟುಹಬ್ಬದ ಸಮಾರಂಭದಲ್ಲಿ ಪಾಲ್ಗೊಂಡಿದ್ದಾಗ ಆಕಸ್ಮಿಕವಾಗಿ ಮೂರು ಅಂತಸ್ತಿನಿಂದ ಕೆಳಗೆ ಬಿದ್ದು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿ ಪಡೆಯುತ್ತಿದ್ದಳಾದರೂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾಳೆ.

Facebook Comments

Sri Raghav

Admin