ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (18-08-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಜೂಜಿನಿಂದ ಅನರ್ಥಕರವಾದ ಕೆಲಸ ಆರಂಭವಾಗುತ್ತದೆ; ಜೂಜಿನಿಂದ ಒಳ್ಳೆಯ ಸ್ನೇಹ ನಷ್ಟವಾಗುತ್ತದೆ. ದೊಡ್ಡ ಪಕ್ಷಗಳಲ್ಲಿಯೂ ಸಹ ಜೂಜಿನಿಂದ ಒಡಕು ಉಂಟಾಗುತ್ತದೆ.  – ಸುಭಾಷಿತ ಸುಧಾನಿಧಿ

Rashi

ಪಂಚಾಂಗ : 18.08.2017 , ಶುಕ್ರವಾರ

ಸೂರ್ಯ ಉದಯ ಬೆ.06.08 / ಸೂರ್ಯ ಅಸ್ತ ಸಂ.06.39
ಚಂದ್ರ ಅಸ್ತ ಮ.3.36 / ಚಂದ್ರ ಉದಯ ರಾ.3.28
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ವರ್ಷಋತು
ಶ್ರಾವಣ ಮಾಸ / ಕೃಷ್ಣ ಪಕ್ಷ / ತಿಥಿ : ಏಕಾದಶಿ (ಬೆ.10.01)
ನಕ್ಷತ್ರ: ಆರಿದ್ರಾ (ರಾ.9.03) / ಯೋಗ: ವಜ್ರ (ಸಾ.6.18)
ಕರಣ: ಬಾಲವ-ಕೌಲವ (ಬೆ.10.01-ರಾ.8.39)
ಮಳೆ ನಕ್ಷತ್ರ: ಮಖ / ಮಾಸ: ಸಿಂಹ / ತೇದಿ: 2

 

ರಾಶಿ ಭವಿಷ್ಯ :

ಮೇಷ : ಆದಷ್ಟು ಶಾಂತ ಚಿತ್ತತೆಯಿಂದ ಇರಲು ಪ್ರಯತ್ನಿಸಿ.
ವೃಷಭ : ಚಿಂತಿಸುವುದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ. ವೃಥಾ ಕಾಲಹರಣ
ಮಿಥುನ: ಸಣ್ಣ ವಿಷಯವನ್ನು ಉದಾಸೀನ ಮಾಡದೆ ಹೆಚ್ಚಿನ ಗಮನ ಕೊಡಿ
ಕಟಕ : ಅನಿರೀಕ್ಷಿತ ದೂರದ ಪ್ರಯಾಣ ಸಾಧ್ಯತೆ
ಸಿಂಹ: ನಿಮ್ಮ ಜಾಣ್ಮೆಯಿಂದ ಪ್ರಶಂಸೆಗೊಳಗಾಗುವಿರಿ
ಕನ್ಯಾ: ಸಮಾಜದಲ್ಲಿ ಕೀರ್ತಿ, ಪ್ರತಿಷ್ಠೆ ಹೆಚ್ಚಲಿದೆ.

ತುಲಾ: ಅನುಭವದ ಮಾತುಗಳು ಆತ್ಮಾವಲೋಕನಕ್ಕೆ ಬರಲಿವೆ.
ವೃಶ್ಚಿಕ : ನಿಮ್ಮ ಒಳ್ಳೆಯತನ ದುರುಪಯೋಗವಾಗಲಿದೆ ಎಚ್ಚರ.
ಧನಸ್ಸು: ಹಣಕಾಸಿನ ಸ್ಥಿತಿ ಉತ್ತಮವಾಗಿರಲಿದೆ
ಮಕರ: ಸರ್ಕಾರಿ ಮತ್ತು ಖಾಸಗಿ ಕೆಲಸ ಕಾರ್ಯಗಳಲ್ಲಿ ಯಶಸ್ಸು ನಿಮ್ಮದಾಗಲಿದೆ.
ಕುಂಭ: ಹೊಸ ಜವಾಬ್ದಾರಿಯೊಂದು ಹೆಗಲೇರಲಿದ್ದು, ಸಮರ್ಥವಾಗಿ ಎದುರಿಸುವಿರಿ.
ಮೀನ: ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download  :  Android / iOS  

Facebook Comments

Sri Raghav

Admin