ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (19-08-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಎಂದೆಂದೂ ಅಪಹರಿಸುವುದಕ್ಕಾಗದ ಕಾರಣ, ಬೆಲೆ ಕುಂದದ ಕಾರಣ, ನಾಶವಾಗದ ಕಾರಣ ವಿದ್ಯೆಯನ್ನು ದ್ರವ್ಯ ಗಳಲ್ಲೆಲ್ಲಾ ಶ್ರೇಷ್ಠವಾದ ದ್ರವ್ಯವೆಂದು ಹೇಳುತ್ತಾರೆ. – ಹಿತೋಪದೇಶ

Rashi

ಪಂಚಾಂಗ : ಶನಿವಾರ, 19.08.2017

ಸೂರ್ಯ ಉದಯ ಬೆ.06.08 / ಸೂರ್ಯ ಅಸ್ತ ಸಂ.06.39
ಚಂದ್ರ ಅಸ್ತ ಮ.04.34 / ಚಂದ್ರ ಉದಯ ರಾ.04.29
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಶ್ರಾವಣ ಮಾಸ
ಕೃಷ್ಣ ಪಕ್ಷ / ತಿಥಿ : ದ್ವಾದಶ-ತ್ರಯೋದಶಿ (ಬೆ.07.18-ರಾ.04.38)
ನಕ್ಷತ್ರ: ಪುನರ್ವಸು (ರಾ.07.09) / ಯೋಗ: ಸಿದ್ಧಿ (ಮ.03.01)
ಕರಣ: ತೈತಿಲ-ಗರಜೆ-ವಣಿಜ್ (ಬೆ.7.18-ಸಾ.5.57-ರಾ.4.38)
ಮಳೆ ನಕ್ಷತ್ರ: ಮಖ / ಮಾಸ: ಸಿಂಹ / ತೇದಿ: 03

 

ರಾಶಿ ಭವಿಷ್ಯ :

ಮೇಷ : ಜನರಿಂದ ಗೌರವ ಸಿಗುತ್ತದೆ, ಪ್ರಯಾಣ ದಿಂದ ಹೆಚ್ಚು ಲಾಭ ಪಡೆಯುವ ಸಾಧ್ಯತೆ ಇದೆ
ವೃಷಭ : ಹಣ ಗಳಿಸಲು ಉತ್ತಮ ಅವಕಾಶಗಳು ಲಭಿಸಲಿವೆ, ಯಾರನ್ನೂ ನಂಬುವ ಸ್ಥಿತಿಯಲ್ಲಿರುವುದಿಲ್ಲ
ಮಿಥುನ: ಸಂಗೀತ ವಿದ್ವಾಂಸರು, ದೃಶ್ಯ ಕಲಾವಿದರು, ಕ್ರೀಡಾಪಟುಗಳಿಗೆ ವೃತ್ತಿಯಲ್ಲಿ ಪ್ರಗತಿ ಕಂಡುಬರುತ್ತದೆ
ಕಟಕ : ಶಕ್ತಿಮೀರಿ ಶ್ರಮ ಪಡುವುದರಿಂದ ಆರೋಗ್ಯದಲ್ಲಿ ತೊಂದರೆಯಾಗಬಹುದು
ಸಿಂಹ: ನಿಮ್ಮ ಆತ್ಮೀಯರು ಕೆಲಸ ಕಾರ್ಯ ಗಳಲ್ಲಿ ಸಹಕಾರ ನೀಡು ವುದರಿಂದ ಯಶಸ್ಸು ಲಭಿಸಲಿದೆ
ಕನ್ಯಾ: ಸರ್ಕಾರಿ ನೌಕರರಿಗೆ ಬಡ್ತಿ ಸಿಗುವ ಸಾಧ್ಯತೆ ಇದೆ

ತುಲಾ: ಪ್ರೇಮಿಗಳಿಗೆ ತೊಂದರೆ ಎದುರಾಗಲಿದೆ
ವೃಶ್ಚಿಕ : ಸಾಲಗಾರರಿಂದ ಮುಕ್ತಿ ದೊರೆಯುತ್ತದೆ
ಧನುಸ್ಸು: ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು, ಪುಸ್ತಕ ವ್ಯಾಪಾರಿಗಳಿಗೆ ಲಾಭ
ಮಕರ: ವ್ಯಾಪಾರದಲ್ಲಿ ನಷ್ಟ ಅನುಭವಿಸುವಿರಿ
ಕುಂಭ: ವಿದೇಶ ಪ್ರಯಾಣದಿಂದ ಹಣ ವ್ಯಯ
ಮೀನ: ಅವಿವಾಹಿತರಿಗೆ ವಿವಾಹ ಭಾಗ್ಯ


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download  :  Android / iOS  

Facebook Comments

Sri Raghav

Admin