ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (20-08-2017)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ : ಶಕ್ತಿಯಿಲ್ಲದವನು ಕಷ್ಟಗಳಿಗೊಳಗಾಗುತ್ತಾನೆ. ಕಷ್ಟಗಳಲ್ಲಿ ಸಿಕ್ಕಿಕೊಂಡವನಿಗೆ ಏಳಿಗೆಯು ಆಗುವುದಿಲ್ಲ. ಏಳಿಗೆ ಇಲ್ಲದವನ ನ್ನು ಎಲ್ಲರೂ ತುಚ್ಛವಾಗಿ ಕಾಣುತ್ತಾರೆ. ತುಚ್ಛನಾದವನು ಅರಸುತನಕ್ಕೆ ಯೋಗ್ಯನಲ್ಲ  – ಕಿರಾತಾರ್ಜುನೀಯ

Rashi

ಪಂಚಾಂಗ ; ಭಾನುವಾರ, 20.08.2017

ಸೂರ್ಯ ಉದಯ ಬೆ.6.08 / ಸೂರ್ಯ ಅಸ್ತ ಸಂ.6.38
ಚಂದ್ರ ಉದಯ ರಾ.5.29 / ಚಂದ್ರ ಅಸ್ತ ಬೆ.5.30
ಹೇವಿಳಂಬಿ ಸಂವತ್ಸರ / ದಕ್ಷಿಣಾಯಣ / ವರ್ಷ ಋತು / ಶ್ರಾವಣಮಾಸ
ಕೃಷ್ಣಪಕ್ಷ / ತಿಥಿ : ಚತುರ್ದಶಿ (ರಾ.2.10) / ನಕ್ಷತ್ರ:ಪುಷ್ಯಾ (ಸಾ.5.22)
ಯೋಗ: ವ್ಯತೀಪಾತ (ಬೆ.11.48) / ಕರಣ: ಭದ್ರೆ-ಶಕುನಿ (ಮ.3.02-ರಾ.12.00)
ಮಳೆ ನಕ್ಷತ್ರ: ಮಖ / ಮಾಸ: ಸಿಂಹ / ತೇದಿ: 04

 

ರಾಶಿ ಭವಿಷ್ಯ :

ಮೇಷ : ಸ್ತ್ರೀಯರ ಆರೋಗ್ಯದಲ್ಲಿ ಏರುಪೇರು
ವೃಷಭ : ಹಣಕಾಸಿನ ಪರಿಸ್ಥಿತಿ ಉತ್ತಮ
ಮಿಥುನ: ವ್ಯವಹಾರದಲ್ಲಿ ಎಚ್ಚರವಾಗಿರಿ, ಆದಷ್ಟು ಮೌನ ವಹಿಸಿ.
ಕಟಕ : ವಿನಾಕಾರಣ ಕಲಹ ಉಂಟಾಗು ವುದರಿಂದ ತಾಳ್ಮೆಯಿಂದಿರಿ.
ಸಿಂಹ: ದಾಂಪತ್ಯದಲ್ಲಿ ಸಮಸ್ಯೆ ಬಗೆಹರಿಯಲಿದೆ.
ಕನ್ಯಾ: ಎಲ್ಲಾ ಕಾರ್ಯಗಳನ್ನು ಅಳೆದು, ತೂಗಿ ನಿರ್ಧಾರ ಕೈಗೊಳ್ಳಿ.

ತುಲಾ: ನಿಮ್ಮಲ್ಲಿ ನಿಮಗೆ ವಿಶ್ವಾಸವಿರಲಿ, ಬೇರೆಯವರ ಮುಂದೆ ಸಹಾಯ ಹಸ್ತ ಚಾಚದಿರಿ.
ವೃಶ್ಚಿಕ : ಉಪಯೋಗಕ್ಕೆ ಬಾರದ ಮಾತುಗಳನ್ನಾಡಿ ಸಮಯ ವ್ಯರ್ಥ ಮಾಡದಿರಿ.
ಧನಸ್ಸು: ನೆರೆಯವರೊಂದಿಗೆ ಸೌಹಾರ್ದದಿಂದಿರಿ.
ಮಕರ: ಪರಿಶ್ರಮದಿಂದ ಸಂಪಾದನೆ ಹೆಚ್ಚಳವಾಗಲಿದೆ.
ಕುಂಭ: ಉದ್ಯೋಗದಲ್ಲಿ ಕಿರಿಕಿರಿ ಬದಲಾವಣೆಗೆ ಪ್ರಯತ್ನ.
ಮೀನ: ಆರೋಗ್ಯದಲ್ಲಿ ಏರುಪೇರು ಸಾಧ್ಯತೆ


+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)


< ಪ್ರತಿದಿನ ನಿಮ್ಮ ಮೊಬೈಲ್ ನಲ್ಲಿ ದಿನಭವಿಷ್ಯ ನೋಡಲು Eesanje News 24/7  ನ್ಯೂಸ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ >

 Click Here to Download  :  Android / iOS  

Facebook Comments

Sri Raghav

Admin