ಗ್ರಾಫಿಕ್ ಡಿಸೈನಿಂಗ್‍, ಇಂಟರ್ನೆಟ್ ಅನುಭವವಿವವರಿಗೆ ಇಲ್ಲಿದೆ ಅವಕಾಶ

ಈ ಸುದ್ದಿಯನ್ನು ಶೇರ್ ಮಾಡಿ

Career--01
ಪತ್ರಿಕೋದ್ಯಮದಲ್ಲಿ ಕೆಲಸ ಮಾಡಲು ಆಸಕ್ತಿಯುಳ್ಳ, ಗ್ರಾಫಿಕ್ ಡಿಸೈನಿಂಗ್‍ನಲ್ಲಿ ಕನಿಷ್ಠ 3-5 ವರ್ಷ ಅನುಭವವುಳ್ಳ, ಇಂಟರ್ನೆಟ್, ಕೋರಲ್ ಡ್ರಾ, ಪೇಜ್ ಮೇಕರ್, ಇನ್‍ಡಿಸೈನ್, ಫೋಟೋಶಾಪ್ ಮತ್ತು ಎಮ್‍ಎಸ್‍ಆಫೀಸ್ ನಲ್ಲಿ ಅನುಭವವುಳ್ಳ ಅಭ್ಯರ್ಥಿಗಳು ಈ ಕೆಳಗಿನ ಇ-ಮೇಲ್ ವಿಳಾಸಕ್ಕೆ ತಮ್ಮ ಬಯೋಡೇಟಾವನ್ನು ಕಳುಹಿಸಿ. (ಇಎಸ್ಐ ಮತ್ತು ಪಿಎಫ್ ಸೌಲಭ್ಯವಿರುತ್ತದೆ. )

ಇ-ಮೇಲ್ ವಿಳಾಸ : udyogasanje@gmail.com

Facebook Comments

Sri Raghav

Admin