ಹಜ್ ಯಾತ್ರೆ ಮೇಲೆ ಉಗ್ರರ ಕರಿ ನೆರಳು, ಭದ್ರತೆಗೆ 17,000 ಸಿಬ್ಬಂದಿ ನಿಯೋಜನೆ

ಈ ಸುದ್ದಿಯನ್ನು ಶೇರ್ ಮಾಡಿ

Mekka--01

ಮೆಕ್ಕಾ, ಆ.20- ಹಜ್ ಯಾತ್ರಿಕರ ಮೇಲೆ ಉಗ್ರರು ದಾಳಿ ನಡೆಸುವ ಆತಂಕದ ಹಿನ್ನೆಲೆಯಲ್ಲಿ ಅಭೂತಪೂರ್ವ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಹಜ್ ವೇಳೆ ಯಾತ್ರಿಗಳಿಗೆ ಗರಿಷ್ಠ ಸುರಕ್ಷತೆ ಒದಗಿಸಲು 17,000ಕ್ಕೂ ಹೆಚ್ಚು ಅತ್ಯುನ್ನತ ತರಬೇತಿ ಪಡೆದ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಹಾಗೂ ಇವರೆಗೆ 3,000 ಅತ್ಯಾಧುನಿಕ ರಕ್ಷಣಾ ವಾಹನಗಳನ್ನು ಒದಗಿಸಲಾಗಿದೆ ಎಂದು ನಾಗರಿಕ ರಕ್ಷಣಾ ಮಹಾ ನಿರ್ದೇಶನಾಲಯ ತಿಳಿಸಿದೆ.  ಎಲ್ಲ ಪವಿತ್ರ ಸ್ಥಳಗಳಿಗೆ ಭದ್ರತಾ ಪಡೆಯನ್ನು ನಿಯೋಜಿಸಲಾಗಿದೆ. ಯಾವುದೇ ರೀತಿಯ ಪರಿಸ್ಥಿತಿ ಎದುರಿಸಲು ಸಿಬ್ಬಂದಿ ಸಮರ್ಥರಾಗಿದ್ಧಾರೆ ಎಂದು ನಾಗರಿಕ ರಕ್ಷಣಾ ನಿರ್ದೇಶಕ (ಹಜ್ ರಕ್ಷಣೆ) ಮೇಜರ್ ಜನರಲ್ ಅಹಮದ್ ಅಲ್-ಮುಬದ್ದೀಲ್ ಹೇಳಿದ್ದಾರೆ.

Facebook Comments

Sri Raghav

Admin